ಎಷ್ಟೆಷ್ಟು ವಿದ್ಯಾರ್ಥಿ ವೇತನ ಸಿಗುತ್ತೆ..?
1. ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ಐಟಿಐ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಇದರಲ್ಲಿ ಹುಡುಗರಿಗೆ 2500, ಹುಡುಗಿಯರಿಗೆ 3000
2. ಒಂದು ವೇಳೆ ನೀವು ಸಾಮಾನ್ಯವಾಗಿ ಪದವಿಪೂರ್ವ ಪದವಿಗಳಿಗೆ ಅಂದರೆ ಬಿಕಾಂ ಆಗಿರಬಹುದು ಅಥವಾ ಬಿಎಸ್ಸಿ ಆಗಿರಬಹುದು ಅಥವಾ ಬಿಎ ಆಗಿರಬಹುದು ಅಥವಾ ಇತ್ಯಾದಿ ಎಂಬಿಬಿಎಸ್ ಅಥವಾ ಬಿಇ ಅಥವಾ ಬಿ ಟೆಕ್ ಮತ್ತು ವೃತ್ತಿಪರ ಕೋರ್ಸ್ಗಳನ್ನು ಹೊರತುಪಡಿಸಿ ಇಲ್ಲಿ ಹುಡುಗರಿಗೆ 5000 ಹಾಗೂ ಹುಡುಗಿಯರಿಗೆ 5500 ಸಿಗುತ್ತೆ.
3. ವೃತ್ತಿಪರ ಕೋರ್ಸ್ಗಳಾದ ಎಲ್‌ಎಲ್‌ಬಿ ಮತ್ತು ಪ್ಯಾರಾ ಮೆಡಿಕಲ್ ಹಾಗೂ ಬಿ ಫಾರ್ಮ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಹುಡುಗರಿಗೆ 7,500 ಹಾಗೂ ಹುಡುಗಿಯರಿಗೆ 8000.
4. ಎಂಬಿಬಿಎಸ್, BE, ಬಿಟೆಕ್ ಹಾಗೂ ಎಲ್ಲಾ ಸ್ನಾತಕೋತ್ತರ ಕೋರ್ಸ್ ಗಳಿಗೆ ಇಲ್ಲಿ ಹುಡುಗರಿಗೆ ₹10,000 ಹುಡುಗಿಯರಿಗೆ 11000.
ಪ್ರಮುಖ ದಾಖಲೆಗಳು:
1. ಆಧಾರ್ ಕಾರ್ಡ್
2. ಪಾಸ್ಪೋರ್ಟ್ ಗಾತ್ರದ ಫೋಟೋ
3. ವಾಸದ ಪ್ರಮಾಣ ಪತ್ರ
4. ರೇಷನ್ ಕಾರ್ಡ್
5. ಜಾತಿ ಆದಾಯ ಪ್ರಮಾಣ ಪತ್ರ
6. ಸ್ಟಡಿ ಸರ್ಟಿಫಿಕೇಟ್
7. ಬ್ಯಾಂಕ್ ಖಾತೆ ವಿವರಗಳು
8. ಕಳೆದ ವರ್ಷದ ಅಂಕ ಪಟ್ಟಿ