ಬೃಹತ್ತ ಉದ್ಯೋಗ ಮೇಳ! | ದಿನಾಂಕ 19 ಮಾರ್ಚ್ 2025 | 5000ಕ್ಕೂ ಹೆಚ್ಚಿನ ಉದ್ಯೋಗಾವಕಾಶ. | ಆನ್ಲೈನ್ ನೋಂದಣಿ

ಕೆ. ಎಲ್. ಇ. ಸಂಸ್ಥೆಯ ಡಿಪ್ಲೊಮಾ ಕಾಲೇಜು, ಬೈಲಹೊಂಗಲದಲ್ಲಿ 19ನೇ ಮಾರ್ಚ್ 2025 ರಂದು ಬೃಹತ್ತ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಚು MNC ಕಂಪನಿಗಳು ಭಾಗವಹಿಸಿ, 5000ಕ್ಕೂ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡಲಿದ್ದು, ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ಉದ್ಯೋಗ ಮೇಳವು ಉದ್ಯೋಗಾಕಾಂಕ್ಷಿಗಳಿಗೆ ತಮ್ಮ ಭವಿಷ್ಯದ ಹಾದಿಯನ್ನು ನಿರ್ಮಿಸಲು ಒಳ್ಳೆಯ ಅವಕಾಶ. ಆಸಕ್ತರು ತಮ್ಮ ಬಯೋದೇಟಾ ಮತ್ತು ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬಹುದು.

ಮುಖ್ಯ ಮಾಹಿತಿ:

  • ಯೋಗ್ಯತೆ: SSLC, PUC, ITI, Diploma, BE, Degree ಅಭ್ಯರ್ಥಿಗಳು ಭಾಗವಹಿಸಬಹುದು.
  • ಸಮಯ: ಬೆಳಿಗ್ಗೆ 9:00 AM ರಿಂದ 2:00 PM ರವರೆಗೆ.
  • ಸ್ಥಳ: ಕೆ. ಎಲ್. ಇ. ಸಂಸ್ಥೆಯ ಡಿಪ್ಲೊಮಾ ಕಾಲೇಜು, ಬೈಲಹೊಂಗಲ, ಆರ್.ಟಿ.ಓ. ಆಫೀಸ್ ಹತ್ತಿರ, ದೇವಲಾಪೂರ ರಸ್ತೆ, ಬೈಲಹೊಂಗಲ – 591 102.
  • ಸಂಪರ್ಕ: 8861883841, 9844381935.

ಮೇಳದ ಮುಖ್ಯಾಂಶಗಳು:

  • 25 ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಭಾಗವಹಿಸುತ್ತಿವೆ.
  • 5000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ.
  • ಐಟಿಐ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವೀಧರರು (ಇಂಜಿನಿಯರಿಂಗ್, ಬಿ.ಎಸ್ಸಿ, ಎಂ.ಬಿ.ಎ, ಬಿ.ಕಾಂ ಇತ್ಯಾದಿ) ಅರ್ಜಿ ಸಲ್ಲಿಸಬಹುದು.
  • ಕಂಪನಿಗಳ ಪಟ್ಟಿ: TATA Motors, TVS, AEQUS, Quess, Gadmax Solutions, Mahindra, Foxconn, TAFE, Kirloskar, BALU Forge, Wind World, Fukoku, ACE, Gold Plus, Sansera Engineering ಇತ್ಯಾದಿ.

ಮುಖ್ಯ ಸಂಪರ್ಕದ ವಿವರಗಳು:

📞 ಸತೀಶ್‌ ಆರ್‌ ಪಾಟೀಲ : 8861883841
📞 ಮೋಹನ ಕಡಬಿ: 9844381935
📧 ಇಮೇಲ್: placement.klepolyblh@gmail.com

ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತರಲೇಬೇಕಾದ ಅಗತ್ಯ ದಾಖಲೆಗಳು:

📌 ಸ್ವವಿವರದ ಅರ್ಜಿ (ರೆಸ್ಯುಮೆ) – 5 ಪ್ರತಿಗಳು
📌 ಪಾಸ್ಪೋರ್ಟ್ ಗಾತ್ರದ ಫೋಟೋ – 5 ಸೆಟ್
📌 ಆಧಾರ್ ಕಾರ್ಡ್ (ಒಂದೇ ಸರಕು)
📌 ಶೈಕ್ಷಣಿಕ ದಾಖಲೆಗಳ ಝೆರಾಕ್ಸ್ ಪ್ರತಿಗಳು

ಈ ಎಲ್ಲಾ ದಾಖಲೆಗಳೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶವಿದೆ.

ಆನ್ಲೈನ್ ನೋಂದಣಿ:

ಭಾಗವಹಿಸಲು ಇಚ್ಚಿಸುವ ಅಭ್ಯರ್ಥಿಗಳು ಕೆಳಗಿನ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು:
👉 ಆನ್ಲೈನ್ ನೋಂದಣಿ ಫಾರ್ಮ್

ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ ನಿಮ್ಮ ಭವಿಷ್ಯದ ಉದ್ಯೋಗಾವಕಾಶಗಳನ್ನು ಸಾಧಿಸಲು ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿ! 🙌

You cannot copy content of this page

Scroll to Top