
ಸಂಸ್ಥೆ ಹೆಸರು: ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI)
ಒಟ್ಟು ಹುದ್ದೆಗಳು: 16
ಕೆಲಸದ ಸ್ಥಳ: ಬೆಂಗಳೂರು – ದೆಹಲಿ – ಮುಂಬೈ – ಹೈದರಾಬಾದ್
ಹುದ್ದೆ ಹೆಸರು: Director, Section Officer ಇತ್ಯಾದಿ
ವೇತನ ಶ್ರೇಣಿ: ₹47,600 – ₹2,15,900/- ಪ್ರತಿ ತಿಂಗಳು (ಹುದ್ದೆ ಪ್ರಕಾರ ಬದಲಾಗುತ್ತದೆ)
UIDAI ಹುದ್ದೆಗಳ ವಿವರ ಮತ್ತು ವೇತನ:
ಹುದ್ದೆ ಹೆಸರು | ಹುದ್ದೆಗಳು | ವೇತನ ಶ್ರೇಣಿ |
---|---|---|
Director | 3 | ₹1,23,100 – ₹2,15,900 |
Assistant Director General | 1 | ₹78,800 – ₹2,09,200 |
Section Officer | 1 | ₹47,600 – ₹1,51,100 |
Deputy Director | 1 | ₹67,700 – ₹2,08,700 |
Sr. Mobile Front End Developer | 3 | UIDAI ನಿಯಮಾನುಸಾರ |
Sr. Mobile Back End Developer | 2 | UIDAI ನಿಯಮಾನುಸಾರ |
Sr. Architect Mobile | 1 | UIDAI ನಿಯಮಾನುಸಾರ |
Principal Architect | 1 | UIDAI ನಿಯಮಾನುಸಾರ |
Data Science Architect | 1 | UIDAI ನಿಯಮಾನುಸಾರ |
Technical Consultant | 1 | UIDAI ನಿಯಮಾನುಸಾರ |
Senior Consultant | 1 | UIDAI ನಿಯಮಾನುಸಾರ |
ಅರ್ಹತೆ & ವಯೋಮಿತಿ:
- ಶೈಕ್ಷಣಿಕ ಅರ್ಹತೆ: UIDAI ನಿಯಮಾನುಸಾರ (ವಿವರಗಳಿಗೆ ಅಧಿಕೃತ ಅಧಿಸೂಚನೆ ನೋಡಿ)
- ವಯೋಮಿತಿ: ನಿರ್ದೇಶಕ, ಸೆಕ್ಷನ್ ಅಧಿಕಾರಿ, ಡೆಪ್ಯೂಟಿ ಡೈರೆಕ್ಟರ್ ಹುದ್ದೆಗಳಿಗೆ ಗರಿಷ್ಠ 56 ವರ್ಷ
- ಇತರೆ ಹುದ್ದೆಗಳಿಗೆ UIDAI ನಿಯಮಾನುಸಾರ
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ:
1. ನಿರ್ದೇಶಕ, ಅಸಿಸ್ಟೆಂಟ್ ಡೈರೆಕ್ಟರ್ ಜನರಲ್ ಹುದ್ದೆಗೆ:
- ಅರ್ಜಿ ಮತ್ತು ದಾಖಲೆಗಳನ್ನು ಕೆಳಗಿನ ವಿಳಾಸಕ್ಕೆ ಕಳಿಸಬೇಕು:
Director (HR), UIDAI, Bangla Sahib Road, Behind Kali Mandir, Gole Market, New Delhi – 110001 - ಜೊತೆಗೆ Soft copy ಅನ್ನು deputation@uidai.net.in ಗೆ ಕಳುಹಿಸಬಹುದು
- ಅಂತಿಮ ದಿನಾಂಕ: 24-ಜೂನ್-2025
2. ಸೆಕ್ಷನ್ ಅಧಿಕಾರಿ ಹುದ್ದೆಗೆ:
- ಅರ್ಜಿ ಕಳುಹಿಸಲು ವಿಳಾಸ:
UIDAI, Regional Office Mumbai, 7th Floor, MTNL Telephone Exchange, GD Somani Marg, Cuffe Parade, Colaba, Mumbai – 400005 - ಅಂತಿಮ ದಿನಾಂಕ: 20-ಜೂನ್-2025
3. ಡೆಪ್ಯೂಟಿ ಡೈರೆಕ್ಟರ್ ಹುದ್ದೆಗೆ:
- ಅರ್ಜಿ ಕಳುಹಿಸಲು ವಿಳಾಸ:
UIDAI, Regional Office, 6th Floor, East Block, Swarna Jayanthi Complex, Ameerpet, Hyderabad – 500038 - ಅಂತಿಮ ದಿನಾಂಕ: 05-ಜೂನ್-2025
4. ಟೆಕ್ನಿಕಲ್ ಕನ್ಸಲ್ಟಂಟ್, Sr. Mobile Developer ಹುದ್ದೆಗೆ:
- ಅರ್ಜಿಗಳನ್ನು ಈ ಇಮೇಲ್ಗೆ ಕಳುಹಿಸಿ: recruitment-tc@uidai.net.in
- ಅಂತಿಮ ದಿನಾಂಕ: 15-ಮೇ-2025
ಅಧಿಕೃತ ಲಿಂಕ್ಗಳು:
- 🔹 Mobile Developer, Consultant Notification – Click Here
- 🔹 Director & Assistant DG Notification – Click Here
- 🔹 Section Officer Notification – Click Here
- 🔹 Deputy Director Notification – Click Here
- 🔹 UIDAI Website – uidai.gov.in