ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನೇಮಕಾತಿ 2025 – 42 ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಸೀನಿಯರ್ ಇಂಜಿನಿಯರ್ ಹುದ್ದೆ | ಕೊನೆಯ ದಿನಾಂಕ: 04-ಜೂನ್-2025


ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) 2025ರ ನೇಮಕಾತಿಯಲ್ಲಿ 42 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಬಿಎಫ್‌ಎಲ್‌ನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.


🏢 ಸಂಸ್ಥೆ ಹೆಸರು:

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)

📍 ಕೆಲಸದ ಸ್ಥಳ:

ಉತ್ತರ ಪ್ರದೇಶ, ಮಧ್ಯ ಪ್ರದೇಶ, ಕೊಚಿನ್ (ಕೇರಳ)


📌 ಹುದ್ದೆಗಳ ವಿವರ:

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆಗರಿಷ್ಠ ವಯೋಮಿತಿವೇತನ (ಪ್ರತಿ ತಿಂಗಳು)
Project Engineer-I2832 ವರ್ಷ₹40,000 – ₹55,000
Senior Engineer1435 ವರ್ಷ₹50,000 – ₹1,60,000
ಒಟ್ಟು ಹುದ್ದೆಗಳು42

🎓 ಶೈಕ್ಷಣಿಕ ಅರ್ಹತೆ:

  • Project Engineer-I: B.E / B.Tech
  • Senior Engineer: B.E / B.Tech, M.E / M.Tech

🎯 ವಯೋಮಿತಿಯಲ್ಲಿ ವಿನಾಯಿತಿ:

  • OBC (NCL): 03 ವರ್ಷ
  • SC/ST: 05 ವರ್ಷ
  • PwBD: 10 ವರ್ಷ

💵 ಅರ್ಜಿ ಶುಲ್ಕ:

ಅಭ್ಯರ್ಥಿ ವರ್ಗಶುಲ್ಕ
SC/ST/PwBDಶುಲ್ಕ ಇಲ್ಲ
ಇತರ ಅಭ್ಯರ್ಥಿಗಳು₹472/-
ಶುಲ್ಕ ಪಾವತಿ ವಿಧಾನ: ಆನ್‌ಲೈನ್

📝 ಆಯ್ಕೆ ವಿಧಾನ:

  • ಲಿಖಿತ ಪರೀಕ್ಷೆ
  • ಸಂದರ್ಶನ

📬 ಅರ್ಜಿ ಸಲ್ಲಿಸುವ ವಿಧಾನ (ಆಫ್‌ಲೈನ್):

  1. BEL ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  2. ಸರಿಯಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಮತ್ತು ಅಗತ್ಯ ದಾಖಲೆಗಳನ್ನು ತಯಾರಿಡಿ.
  3. BEL ಅಧಿಕೃತ ಅಧಿಸೂಚನೆಯಲ್ಲಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಸರಿಯಾಗಿ ಭರ್ತಿ ಮಾಡಿ.
  4. ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದರೆ).
  5. ಎಲ್ಲಾ ವಿವರಗಳನ್ನು ಪರಿಶೀಲಿಸಿ.
  6. ಪೂರೈಸಿದ ಅರ್ಜಿ ಹಾಗೂ ದಾಖಲೆಗಳನ್ನು ಕೆಳಗಿನ ವಿಳಾಸಗಳಿಗೆ 16-ಜೂನ್-2025ರೊಳಗೆ ಕಳುಹಿಸಿರಿ.

📮 BEL ಅರ್ಜಿ ಸಲ್ಲಿಕೆ ವಿಳಾಸಗಳು:

  • Project Engineer-I:
    Assistant Manager – HR,
    Military Communication – SBU,
    Bharat Electronics Limited,
    Jalahalli Post, Bengaluru – 560013.
  • Senior Engineer:
    Manager (HR-NS/S&CS),
    Bharat Electronics Limited,
    Jalahalli Post, Bengaluru – 560013.

📅 ಪ್ರಮುಖ ದಿನಾಂಕಗಳು:

ಹುದ್ದೆಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
Project Engineer-I04-ಜೂನ್-2025
Senior Engineer16-ಜೂನ್-2025

🔗 ಉಪಯುಕ್ತ ಲಿಂಕ್ಸ್:


You cannot copy content of this page

Scroll to Top