BOB ನೇಮಕಾತಿ 2025: ಬ್ಯಾಂಕ್ ಆಫ್ ಬರೋಡಾ 455 ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತದಾದ್ಯಂತ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 19 ಆಗಸ್ಟ್ 2025 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
BOB ಹುದ್ದೆಗಳ ವಿವರ:
ಸಂಸ್ಥೆ ಹೆಸರು: ಬ್ಯಾಂಕ್ ಆಫ್ ಬರೋಡಾ (BOB)
ಒಟ್ಟು ಹುದ್ದೆಗಳ ಸಂಖ್ಯೆ: 455
ಹುದ್ದೆಯ ಹೆಸರು: ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್
ಕೆಲಸದ ಸ್ಥಳ: ಭಾರತದಾದ್ಯಂತ
ವೇತನ ಶ್ರೇಣಿ: ₹64,820 – ₹1,20,940/- ಮಾಸಿಕ
ಅರ್ಹತಾ ವಿವರಗಳು:
ಶೈಕ್ಷಣಿಕ ಅರ್ಹತೆ:
Manager: CA, CMA, CS, CFA, ಪದವಿ, ಸ್ನಾತಕೋತ್ತರ ಪದವಿ, ಮಾಸ್ಟರ್ ಡಿಗ್ರಿ, MCA
Senior Manager: CA, CMA, CS, CFA, ಪದವಿ, ಸ್ನಾತಕೋತ್ತರ ಪದವಿ, MBA, PGDM, ಮಾಸ್ಟರ್ ಡಿಗ್ರಿ
Chief Manager: CA, CMA, CS, CFA, ಪದವಿ, ಸ್ನಾತಕೋತ್ತರ ಪದವಿ
Deputy Manager: ಪದವಿ, B.Sc, BCA, BE/B.Tech, MCA, ME/M.Tech, MSc, ಸ್ನಾತಕೋತ್ತರ ಪದವಿ