
CPCB ನೇಮಕಾತಿ 2025: ಸೆಂಟ್ರಲ್ ಪಾಲ್ಯೂಷನ್ ಕಂಟ್ರೋಲ್ ಬೋರ್ಡ್ (CPCB) 03 ಸೀನಿಯರ್ ರಿಸರ್ಚ್ ಫೆಲೋ (SRF) ಮತ್ತು ಜೂನಿಯರ್ ರಿಸರ್ಚ್ ಫೆಲೋ (JRF) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಪ್ರಕಟಣೆ (ಆಗಸ್ಟ್ 2025) ಹೊರಡಿಸಿದೆ. ಬೆಂಗಳೂರು – ಕರ್ನಾಟಕ ಸರ್ಕಾರಿ ಉದ್ಯೋಗ ಬಯಸುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 25-08-2025ರೊಳಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ
- ಸಂಸ್ಥೆಯ ಹೆಸರು: Central Pollution Control Board (CPCB)
- ಒಟ್ಟು ಹುದ್ದೆಗಳು: 03
- ಕೆಲಸದ ಸ್ಥಳ: ಬೆಂಗಳೂರು – ಕರ್ನಾಟಕ
- ಹುದ್ದೆಗಳ ಹೆಸರು: SRF, JRF
- ವೇತನ: ತಿಂಗಳಿಗೆ ರೂ. 37,000 – 42,000/-
ಹುದ್ದೆವಾರು ವ್ಯಾಕೆನ್ಸಿ ಮತ್ತು ವೇತನ
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ | ತಿಂಗಳ ವೇತನ |
---|---|---|
Junior Research Fellow (JRF) | 2 | ₹37,000/- |
Senior Research Fellow (SRF) | 1 | ₹42,000/- |
ಅರ್ಹತಾ ವಿವರಗಳು
- ಶೈಕ್ಷಣಿಕ ಅರ್ಹತೆ: B.E ಅಥವಾ B.Tech, M.Tech, ಸ್ನಾತಕೋತ್ತರ ಪದವಿ (ಯಾವುದೇ ಮಾನ್ಯ ವಿಶ್ವವಿದ್ಯಾಲಯ/ಬೋರ್ಡ್).
ವಯೋಮಿತಿ
ಹುದ್ದೆಯ ಹೆಸರು | ಗರಿಷ್ಠ ವಯಸ್ಸು |
---|---|
JRF | 30 ವರ್ಷ |
SRF | 32 ವರ್ಷ |
ವಯೋಮಿತಿ ಸಡಿಲಿಕೆ: OBC/SC/ST/PwD ಅಭ್ಯರ್ಥಿಗಳಿಗೆ 05 ವರ್ಷ
ಆಯ್ಕೆ ವಿಧಾನ
- ಲಿಖಿತ ಪರೀಕ್ಷೆ
- ಸಂದರ್ಶನ
ಅರ್ಜಿಯನ್ನು ಸಲ್ಲಿಸುವ ವಿಧಾನ
- CPCB ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆಯನ್ನು ಪರಿಶೀಲಿಸಿಕೊಳ್ಳಿ.
- ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಹೊಂದಿರಬೇಕು. ಅಗತ್ಯ ದಾಖಲೆಗಳು (ID ಪ್ರೂಫ್, ವಯಸ್ಸಿನ ದೃಢೀಕರಣ, ವಿದ್ಯಾರ್ಹತೆ ಪ್ರಮಾಣಪತ್ರ, ರೆಸ್ಯೂಮ್, ಫೋಟೋ, ಅನುಭವ ಪ್ರಮಾಣಪತ್ರ ಇದ್ದರೆ) ಸಿದ್ಧಪಡಿಸಿಕೊಳ್ಳಿ.
- ಅಧಿಸೂಚನೆಯಲ್ಲಿ ನೀಡಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ, ನಿಗದಿತ ಸ್ವರೂಪದಲ್ಲಿ ಭರ್ತಿ ಮಾಡಿ.
- ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ.
- ಭರ್ತಿ ಮಾಡಿದ ಅರ್ಜಿ ಮತ್ತು ಸ್ವ-ಪ್ರಮಾಣಿತ ದಾಖಲೆಗಳನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು –
ವಿಳಾಸ:
Regional Director,
Central Pollution Control Board,
Regional Directorate Bengaluru, “Nisarga Bhawan”,
A-Block, 1st & 2nd Floors, Thimmaiah Road, 7th D – Main,
Shivanagar, Bengaluru – 560079.
- ಅರ್ಜಿಯನ್ನು ನೋಂದಾಯಿತ ಅಂಚೆ/ಸ್ಪೀಡ್ ಪೋಸ್ಟ್/ಇತರೆ ಸೇವೆಗಳ ಮೂಲಕ ಕಳುಹಿಸಬೇಕು.
- ಸಾಫ್ಟ್ ಕಾಪಿ ಅನ್ನು ಈ ಇಮೇಲ್ ಐಡಿಗಳಿಗೆ ಕಳುಹಿಸಬಹುದು:
ಮುಖ್ಯ ದಿನಾಂಕಗಳು
- ಆಫ್ಲೈನ್ ಅರ್ಜಿ ಪ್ರಾರಂಭ ದಿನಾಂಕ: 05-08-2025
- ಆಫ್ಲೈನ್ ಅರ್ಜಿ ಕೊನೆಯ ದಿನಾಂಕ: 25-08-2025
ಪ್ರಮುಖ ಲಿಂಕ್ಸ್
- ಅಧಿಸೂಚನೆ PDF: ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್ಸೈಟ್: cpcb.nic.in