ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ನೇಮಕಾತಿ 2025 – 515 ಆರ್ಟಿಸನ್ಸ್ ಗ್ರೇಡ್-IV ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ | ಕೊನೆಯ ದಿನಾಂಕ: 12 ಸೆಪ್ಟೆಂಬರ್ 2025

BHEL Recruitment 2025: ಅಧಿಕೃತ ಅಧಿಸೂಚನೆ (ಜುಲೈ 2025) ಪ್ರಕಾರ, 515 Artisans Grade-IV ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ಮಧ್ಯಪ್ರದೇಶ ರಾಜ್ಯಗಳಲ್ಲಿ ಕೆಲಸದ ಅವಕಾಶ ಲಭ್ಯ. ಆಸಕ್ತ ಅಭ್ಯರ್ಥಿಗಳು 12 ಸೆಪ್ಟೆಂಬರ್ 2025 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.


📌 BHEL ಹುದ್ದೆಗಳ ವಿವರ

  • ಸಂಸ್ಥೆಯ ಹೆಸರು: ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)
  • ಒಟ್ಟು ಹುದ್ದೆಗಳು: 515
  • ಕೆಲಸದ ಸ್ಥಳ: ತಮಿಳುನಾಡು – ಮಧ್ಯಪ್ರದೇಶ – ಕರ್ನಾಟಕ – ಉತ್ತರ ಪ್ರದೇಶ
  • ಹುದ್ದೆಯ ಹೆಸರು: Artisans Grade-IV
  • ವೇತನ ಶ್ರೇಣಿ: ₹29,500 – ₹65,000 ಪ್ರತಿಮಾಸ

🔢 ಹುದ್ದೆಗಳ ಹಂಚಿಕೆ

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
Fitter176
Welder97
Turner51
Machinist104
Electrician65
Electronics Mechanic18
Foundryman04
ಒಟ್ಟು515

🎓 ಅರ್ಹತಾ ವಿವರಗಳು

  • ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯದಿಂದ 10ನೇ ತರಗತಿ ಮತ್ತು ITI ಉತ್ತೀರ್ಣರಾಗಿರಬೇಕು.
  • ವಯೋಮಿತಿ: ಗರಿಷ್ಠ 27 ವರ್ಷ (01-07-2025ರ ಸ್ಥಿತಿಗೆ ಅನುಗುಣವಾಗಿ).

ವಯೋಮಿತಿ ಸಡಿಲಿಕೆ:

  • OBC (NCL): 03 ವರ್ಷ
  • SC/ST: 05 ವರ್ಷ
  • PWD (General): 10 ವರ್ಷ
  • PWD [OBC (NCL)]: 13 ವರ್ಷ
  • PWD (SC/ST): 15 ವರ್ಷ

💰 ಅರ್ಜಿಶುಲ್ಕ

  • SC/ST/PWD/Ex-Servicemen ಅಭ್ಯರ್ಥಿಗಳು: ₹472/-
  • UR/EWS/OBC ಅಭ್ಯರ್ಥಿಗಳು: ₹1072/-
  • ಪಾವತಿ ವಿಧಾನ: ಆನ್‌ಲೈನ್

📝 ಆಯ್ಕೆ ಪ್ರಕ್ರಿಯೆ

  1. Computer Based Test (CBT)
  2. Skill Test & Document Verification
  3. Interview

📌 ಅರ್ಜಿಸಲ್ಲಿಸುವ ವಿಧಾನ

  1. ಮೊದಲು BHEL Recruitment 2025 Notification ಸಂಪೂರ್ಣವಾಗಿ ಓದಿ, ಅರ್ಹತೆ ಪರಿಶೀಲಿಸಿ.
  2. ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಸಿದ್ಧವಾಗಿರಲಿ. ಅಗತ್ಯ ದಾಖಲೆಗಳು (ID Proof, ವಿದ್ಯಾರ್ಹತೆ ಪ್ರಮಾಣಪತ್ರಗಳು, Resume, ಅನುಭವ ಇತ್ಯಾದಿ) ಸ್ಕ್ಯಾನ್ ಪ್ರತಿಗಳನ್ನು ಸಿದ್ಧಪಡಿಸಿ.
  3. ಕೆಳಗಿನ ಲಿಂಕ್‌ನಲ್ಲಿ ಕ್ಲಿಕ್ ಮಾಡಿ – BHEL Artisans Grade-IV Apply Online.
  4. ಆನ್‌ಲೈನ್ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಗಳನ್ನು ನಮೂದಿಸಿ. ಅಗತ್ಯ ದಾಖಲಾತಿಗಳು ಹಾಗೂ ಫೋಟೋ ಅಪ್‌ಲೋಡ್ ಮಾಡಿ.
  5. ನಿಮ್ಮ ವರ್ಗಕ್ಕೆ ಅನುಗುಣವಾಗಿ Application Fee ಪಾವತಿಸಿ.
  6. ಫಾರ್ಮ್ ಸಬ್ಮಿಟ್ ಮಾಡಿದ ನಂತರ Application Number/Request Number ಉಳಿಸಿಕೊಂಡಿರಿ.

📅 ಮುಖ್ಯ ದಿನಾಂಕಗಳು

  • ಅರ್ಜಿಸಲ್ಲಿಕೆ ಪ್ರಾರಂಭ ದಿನಾಂಕ: 16-07-2025
  • ಕೊನೆಯ ದಿನಾಂಕ: 12-08-2025 (ವಿಸ್ತರಣೆ – 12-09-2025ರವರೆಗೆ)

🔗 ಪ್ರಮುಖ ಲಿಂಕ್‌ಗಳು


You cannot copy content of this page

Scroll to Top