
SCI Recruitment 2025:
ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ (SCI) 75 ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ನವದೆಹಲಿ ಮತ್ತು ತಮಿಳುನಾಡಿನಲ್ಲಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅರ್ಜಿಯನ್ನು 27-ಸೆಪ್ಟೆಂಬರ್-2025ರೊಳಗೆ ಆನ್ಲೈನ್ನಲ್ಲಿ ಸಲ್ಲಿಸಬೇಕು.
SCI Vacancy Notification
- ಸಂಸ್ಥೆಯ ಹೆಸರು: Shipping Corporation of India (SCI)
- ಒಟ್ಟು ಹುದ್ದೆಗಳು: 75
- ಉದ್ಯೋಗ ಸ್ಥಳ: ನವದೆಹಲಿ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ
- ಹುದ್ದೆಗಳ ಹೆಸರು: Assistant Manager, Executive
- ವೇತನ: ₹30,000 – ₹1,60,000/- ಪ್ರತಿ ತಿಂಗಳು
ಹುದ್ದೆ ಹಾಗೂ ವೇತನ ವಿವರ
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ | ವೇತನ (ಪ್ರತಿ ತಿಂಗಳು) |
---|---|---|
Assistant Manager | 55 | ₹50,000 – ₹1,60,000 |
Executive | 20 | ₹30,000 – ₹1,20,000 |
ಅರ್ಹತಾ ವಿವರಗಳು
Assistant Manager: CA, CMA, CS, Degree, LLB, B.E/B.Tech, Graduation, Post Graduation, MBA, MCA
Executive: Degree, BBA, BMS, Master’s Degree
- ವಯೋಮಿತಿ: 01-08-2025ರಂತೆ ಗರಿಷ್ಠ 27 ವರ್ಷ
- ವಯೋಸಡಿಲಿಕೆ:
- OBC-NCL ಅಭ್ಯರ್ಥಿಗಳಿಗೆ: 03 ವರ್ಷ
- SC/ST ಅಭ್ಯರ್ಥಿಗಳಿಗೆ: 05 ವರ್ಷ
- PwBD (UR/EWS): 10 ವರ್ಷ
- PwBD (OBC-NCL): 13 ವರ್ಷ
- PwBD (SC/ST): 15 ವರ್ಷ
ಅರ್ಜಿ ಶುಲ್ಕ
- SC/ST/PwBD/ESM ಅಭ್ಯರ್ಥಿಗಳಿಗೆ: ₹100/-
- UR/OBC-NCL/EWS ಅಭ್ಯರ್ಥಿಗಳಿಗೆ: ₹500/-
- ಪಾವತಿ ವಿಧಾನ: ಆನ್ಲೈನ್
ಆಯ್ಕೆ ವಿಧಾನ
- ಆನ್ಲೈನ್ ಪರೀಕ್ಷೆ
- ಗುಂಪು ಚರ್ಚೆ (GD)
- ವೈಯಕ್ತಿಕ ಸಂದರ್ಶನ (Interview)
ಹೆಗೆ ಅರ್ಜಿ ಸಲ್ಲಿಸಬೇಕು?
- ಮೊದಲು SCI ಅಧಿಕೃತ ಅಧಿಸೂಚನೆ 2025 ಓದಿ.
- ಮಾನ್ಯ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಹಾಗೂ ಅಗತ್ಯ ದಾಖಲೆಗಳು (ID ಪ್ರೂಫ್, ವಿದ್ಯಾರ್ಹತೆ, ಫೋಟೋ, ರೆಸ್ಯೂಮ್ ಇತ್ಯಾದಿ) ಸಿದ್ಧವಾಗಿರಲಿ.
- ಕೆಳಗಿನ Apply Online ಲಿಂಕ್ ಕ್ಲಿಕ್ ಮಾಡಿ.
- ಅಗತ್ಯ ಮಾಹಿತಿಗಳನ್ನು ತುಂಬಿ, ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಿ.
- Submit ಒತ್ತಿ ಪ್ರಕ್ರಿಯೆ ಪೂರ್ಣಗೊಳಿಸಿ.
- Application Number/Request Number ಅನ್ನು ಭವಿಷ್ಯದ ಅಗತ್ಯಕ್ಕಾಗಿ ಉಳಿಸಿಕೊಳ್ಳಿ.
ಮುಖ್ಯ ದಿನಾಂಕಗಳು
- ಆನ್ಲೈನ್ ಅರ್ಜಿ ಪ್ರಾರಂಭ: 06-09-2025
- ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 27-09-2025
ಮುಖ್ಯ ಲಿಂಕ್ಗಳು
- ಅಧಿಕೃತ ಅಧಿಸೂಚನೆ PDF: Click Here
- Apply Online: Click Here
- ಅಧಿಕೃತ ವೆಬ್ಸೈಟ್: shipindia.com