RDPR Karnataka Recruitment 2025:
ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ಒಂಬುಡ್ಸ್‌ಪರ್ಸನ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. ಚಾಮರಾಜನಗರ, ಚಿಕ್ಕಮಗಳೂರು, ಕಲಬುರಗಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03-ಅಕ್ಟೋಬರ್-2025.
RDPR Karnataka Vacancy Notification
- ಸಂಸ್ಥೆಯ ಹೆಸರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ (RDPR)
- ಒಟ್ಟು ಹುದ್ದೆಗಳು: ಪ್ರಕಟಿಸಿಲ್ಲ
- ಉದ್ಯೋಗ ಸ್ಥಳ: ಚಾಮರಾಜನಗರ, ಚಿಕ್ಕಮಗಳೂರು, ಕಲಬುರಗಿ, ದಕ್ಷಿಣ ಕನ್ನಡ – ಕರ್ನಾಟಕ
- ಹುದ್ದೆಯ ಹೆಸರು: Ombudsperson
- ವೇತನ: ₹45,000/- ಪ್ರತಿ ತಿಂಗಳು
ಅರ್ಹತಾ ವಿವರಗಳು
- ಶೈಕ್ಷಣಿಕ ಅರ್ಹತೆ: Graduation (ಯಾವುದೇ ಮಾನ್ಯ ವಿಶ್ವವಿದ್ಯಾಲಯದಿಂದ)
- ಅನುಭವ: ಕನಿಷ್ಠ 10 ವರ್ಷದ ಅನುಭವ ಈ ಕ್ಷೇತ್ರಗಳಲ್ಲಿ ಇರಬೇಕು –
- ಸಾರ್ವಜನಿಕ ಆಡಳಿತ (Public Administration)
- ಕಾನೂನು (Law)
- ಶಿಕ್ಷಣ (Education)
- ಸಾಮಾಜಿಕ ಸೇವೆ/ಮ್ಯಾನೇಜ್ಮೆಂಟ್ (Social Service/Management)
- ಸಾರ್ವಜನಿಕರೊಂದಿಗೆ ಅಥವಾ ಸಮುದಾಯ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಕಡ್ಡಾಯ.
ವಯೋಮಿತಿ
- ಗರಿಷ್ಠ ವಯಸ್ಸು: 66 ವರ್ಷ (03-ಅಕ್ಟೋಬರ್-2025ರಂತೆ)
- ವಯೋಸಡಿಲಿಕೆ: RDPR ಕರ್ನಾಟಕ ನಿಯಮಾನುಸಾರ.
ಆಯ್ಕೆ ವಿಧಾನ
- ಸಂದರ್ಶನ (Interview)
ಹೆಗೆ ಅರ್ಜಿ ಸಲ್ಲಿಸಬೇಕು?
- ಮೊದಲು RDPR Karnataka ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ.
- ಸರಿಯಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ಅಗತ್ಯ ದಾಖಲೆಗಳು (ID ಪ್ರೂಫ್, ವಿದ್ಯಾರ್ಹತೆ ಪ್ರಮಾಣಪತ್ರ, ಫೋಟೋ, ರೆಸ್ಯೂಮ್ ಇತ್ಯಾದಿ) ಸಿದ್ಧವಾಗಿರಲಿ.
- ಅಧಿಸೂಚನೆಯಲ್ಲಿ ನೀಡಿರುವ Application Form ಡೌನ್‌ಲೋಡ್ ಮಾಡಿ, ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
- ಎಲ್ಲಾ ಅಗತ್ಯ ದಾಖಲಾತಿಗಳನ್ನು ಸ್ವಯಂ ಸತ್ಯಪಡಿಸಿ ಅರ್ಜಿಗೆ ಲಗತ್ತಿಸಿ.
- ಕೆಳಗಿನ ವಿಳಾಸಕ್ಕೆ Speed Post/Register Post ಮೂಲಕ ಅರ್ಜಿ ಕಳುಹಿಸಬೇಕು –
ವಿಳಾಸ:
Commissioner Rural Development,
Rural Development Commission,
Rural Development and Panchayat Raj Department,
5ನೇ ಮಹಡಿ, ಪ್ಲಾಟ್ ನಂ.1243, KSIIDC Building, IT Park, South Block,
ರಾಜಾಜಿನಗರ ಇಂಡಸ್ಟ್ರಿಯಲ್ ಎಸ್ಟೇಟ್, ಬೆಂಗಳೂರು – 560010
ಮುಖ್ಯ ದಿನಾಂಕಗಳು
- ಅರ್ಜಿಯನ್ನು ಆರಂಭಿಸಿದ ದಿನಾಂಕ: 02-09-2025
- ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 03-10-2025
ಮುಖ್ಯ ಲಿಂಕ್‌ಗಳು
- ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಫಾರ್ಮ್ – Click Here
- ಅಧಿಕೃತ ವೆಬ್ಸೈಟ್ – rdpr.karnataka.gov.in