
Canara Bank Securities Recruitment 2025:
ಕನರಾ ಬ್ಯಾಂಕ್ ಸಿಕ್ಯೂರಿಟೀಸ್ ಲಿಮಿಟೆಡ್ ಟ್ರೈನೀ (Sales & Marketing) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಭಾರತದೆಲ್ಲೆಡೆ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶ. ಆಸಕ್ತರು 06-ಅಕ್ಟೋಬರ್-2025ರೊಳಗೆ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Canara Bank Securities Vacancy Notification
- ಬ್ಯಾಂಕ್ ಹೆಸರು: Canara Bank Securities Limited
- ಒಟ್ಟು ಹುದ್ದೆಗಳು: ಪ್ರಕಟಿಸಿಲ್ಲ
- ಉದ್ಯೋಗ ಸ್ಥಳ: ಭಾರತದೆಲ್ಲೆಡೆ
- ಹುದ್ದೆಯ ಹೆಸರು: Trainee (Sales & Marketing)
- ಸ್ಟೈಪೆಂಡ್: ₹22,000/- ಪ್ರತಿ ತಿಂಗಳು
ಅರ್ಹತಾ ವಿವರಗಳು
- ಶೈಕ್ಷಣಿಕ ಅರ್ಹತೆ: Graduation (ಯಾವುದೇ ಮಾನ್ಯ ವಿಶ್ವವಿದ್ಯಾಲಯದಿಂದ)
- ವಯೋಮಿತಿ (31-ಆಗಸ್ಟ್-2025ರಂತೆ):
- ಕನಿಷ್ಠ: 20 ವರ್ಷ
- ಗರಿಷ್ಠ: 30 ವರ್ಷ
- ವಯೋಸಡಿಲಿಕೆ: Canara Bank Securities ನಿಯಮಾನುಸಾರ
ಆಯ್ಕೆ ವಿಧಾನ
- ಲಿಖಿತ ಪರೀಕ್ಷೆ
- ಸಂದರ್ಶನ
ಹೆಗೆ ಅರ್ಜಿ ಸಲ್ಲಿಸಬೇಕು?
✅ ಆನ್‌ಲೈನ್ ವಿಧಾನ:
ಅಧಿಕೃತ ವೆಬ್‌ಸೈಟ್ canmoney.in ಮೂಲಕ ಅರ್ಜಿ ಸಲ್ಲಿಸಬಹುದು.
✅ ಆಫ್‌ಲೈನ್ ವಿಧಾನ:
ಅರ್ಜಿ ಫಾರ್ಮ್‌ನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು –
ವಿಳಾಸ:
General Manager, HR Department,
Canara Bank Securities Ltd,
7ನೇ ಮಹಡಿ, Maker Chamber III,
Nariman Point, Mumbai – 400021
ಮುಖ್ಯ ದಿನಾಂಕಗಳು
- ಅರ್ಜಿಯನ್ನು ಆರಂಭಿಸಿದ ದಿನಾಂಕ: 05-09-2025
- ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 06-10-2025 (ಆನ್‌ಲೈನ್ ಅಥವಾ ಆಫ್‌ಲೈನ್ ಎರಡೂ)
ಮುಖ್ಯ ಲಿಂಕ್‌ಗಳು
- ಅಧಿಕೃತ ಅಧಿಸೂಚನೆ – Click Here
- ಉದ್ಯೋಗ ಸ್ಥಳ ಅಧಿಸೂಚನೆ – Click Here
- Physical Application form
- ಆನ್‌ಲೈನ್ ಅರ್ಜಿ – Click Here
- ಅಧಿಕೃತ ವೆಬ್‌ಸೈಟ್ – canmoney.in