NLC ನೇಮಕಾತಿ 2025: ನೇಯ್ವೇಲಿ ಲಿಗ್ನೈಟ್ ಕಾರ್ಪೊರೇಷನ್ ಲಿಮಿಟೆಡ್ (Neyveli Lignite Corporation Limited – NLC) ಸಂಸ್ಥೆಯು ಅಧಿಕೃತ ಪ್ರಕಟಣೆ (ಅಕ್ಟೋಬರ್ 2025) ಮೂಲಕ 1101 ಶಿಷ್ಯ ಹುದ್ದೆಗಳಿಗೆ (Apprentice Posts) ಅರ್ಜಿಗಳನ್ನು ಆಹ್ವಾನಿಸಿದೆ. ತಮಿಳುನಾಡಿನ ನೆಯ್ವೇಲಿ ಪ್ರದೇಶದಲ್ಲಿ ಸರ್ಕಾರಿ ಉದ್ಯೋಗವನ್ನು ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 21 ಅಕ್ಟೋಬರ್ 2025ರೊಳಗೆ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನದಲ್ಲಿ ಅರ್ಜಿ ಸಲ್ಲಿಸಬಹುದು.
🔹 ಸಂಸ್ಥೆಯ ವಿವರಗಳು:
ಸಂಸ್ಥೆಯ ಹೆಸರು: Neyveli Lignite Corporation Limited (NLC)
ಆನ್‌ಲೈನ್ ಅರ್ಜಿಯನ್ನು 06 ಅಕ್ಟೋಬರ್ 2025 ರಿಂದ 21 ಅಕ್ಟೋಬರ್ 2025ರೊಳಗೆ ಸಲ್ಲಿಸಿ.
ಆನ್‌ಲೈನ್ ಅರ್ಜಿ ಸಲ್ಲಿಸಿದ ನಂತರ ಅದರ ಪ್ರಿಂಟ್‌ಔಟ್ ತೆಗೆದು, ಅಗತ್ಯ ಪ್ರಮಾಣಿತ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು: ವಿಳಾಸ: General Manager, Learning and Development Centre, NLC India Company, Circle-20, Neyveli – 607803ಅರ್ಜಿ ಕಳುಹಿಸುವ ಕೊನೆಯ ದಿನಾಂಕ: 27 ಅಕ್ಟೋಬರ್ 2025