ಆರ್‌ಆರ್‌ಬಿ ನೇಮಕಾತಿ 2025: 8868 ಸ್ಟೇಷನ್ ಮಾಸ್ಟರ್ ಹಾಗೂ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ರೈಲ್ವೆ ನೇಮಕಾತಿ ಮಂಡಳಿ (Railway Recruitment Board – RRB) ಅಧಿಕೃತ ಪ್ರಕಟಣೆ (ಅಕ್ಟೋಬರ್ 2025) ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಭಾರತ ಸರ್ಕಾರದ ಅಡಿಯಲ್ಲಿ ಕೆಲಸ ಮಾಡಲು ಆಸಕ್ತರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 27 ನವೆಂಬರ್ 2025 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
🏢 ನೇಮಕಾತಿ ಸಂಸ್ಥೆ ವಿವರಗಳು
ಸಂಸ್ಥೆಯ ಹೆಸರು: Railway Recruitment Board (RRB)
ಒಟ್ಟು ಹುದ್ದೆಗಳು: 8868
ಕೆಲಸದ ಸ್ಥಳ: ಭಾರತದೆಲ್ಲೆಡೆ
ಹುದ್ದೆಗಳ ಹೆಸರು: Station Master, Clerk
ವೇತನ: ₹19,900 – ₹35,400 ಪ್ರತಿ ತಿಂಗಳು
🎓 ಅರ್ಹತಾ ವಿವರಗಳು (Qualification Details)
ಹುದ್ದೆಯ ಹೆಸರು
ಅಗತ್ಯ ವಿದ್ಯಾರ್ಹತೆ
Chief Commercial & Ticket Supervisor
ಪದವಿ (Degree)
Station Master
ಪದವಿ (Degree)
Goods Train Manager
ಪದವಿ (Degree)
Junior Account Assistant & Typist
ಪದವಿ (Degree)
Senior Clerk & Typist
ಪದವಿ (Degree)
Traffic Assistant
ಪದವಿ (Degree)
Commercial & Ticket Clerk
12ನೇ ತರಗತಿ (PUC)
Accounts Clerk & Typist
12ನೇ ತರಗತಿ (PUC)
Junior Clerk & Typist
12ನೇ ತರಗತಿ (PUC)
Trains Clerk
12ನೇ ತರಗತಿ (PUC)
📊 ಹುದ್ದೆಗಳ ಸಂಖ್ಯೆ ಹಾಗೂ ವಯೋಮಿತಿ (Vacancy & Age Limit)