IPPB Recruitment 2025: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ನವೆಂಬರ್ 2025ರ ಅಧಿಕೃತ ಅಧಿಸೂಚನೆಯ ಮೂಲಕ 309 ಅಸಿಸ್ಟೆಂಟ್ ಮ್ಯಾನೇಜರ್, ಜೂನಿಯರ್ ಅಸೋಸಿಯೇಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಎಲ್ಲಾ ಭಾರತ ಸರ್ಕಾರದ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 01-ಡಿಸೆಂಬರ್-2025 ಕ್ಕೆ ಮುನ್ನ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
IPPB ಹುದ್ದೆಗಳ ವಿವರ
ಸಂಸ್ಥೆಯ ಹೆಸರು: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB)
ಒಟ್ಟು ಹುದ್ದೆಗಳು: 309
ಕೆಲಸದ ಸ್ಥಳ: ಭಾರತದೆಲ್ಲೆಡೆ
ಹುದ್ದೆಗಳ ಹೆಸರು: ಅಸಿಸ್ಟೆಂಟ್ ಮ್ಯಾನೇಜರ್, ಜೂನಿಯರ್ ಅಸೋಸಿಯೇಟ್
ಸಂಬಳ: IPPB ನಿಯಮಾವಳಿಗಳ ಪ್ರಕಾರ
IPPB ಹುದ್ದೆಗಳ ಸಂಖ್ಯಗಳು ಮತ್ತು ವಯೋಮಿತಿ
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ | ವಯೋಮಿತಿ (ವರ್ಷಗಳು) |
|---|---|---|
| ಅಸಿಸ್ಟೆಂಟ್ ಮ್ಯಾನೇಜರ್ | 110 | 20 – 35 |
| ಜೂನಿಯರ್ ಅಸೋಸಿಯೇಟ್ | 199 | 20 – 32 |
IPPB ನೇಮಕಾತಿ 2025 – ಅರ್ಹತೆ
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಪದವಿ (Graduation) ಪೂರೈಸಿರಬೇಕು.
ವಯೋಮಿತಿ ವಿನಾಯಿತಿ:
IPPB ನಿಯಮಾವಳಿಗಳ ಪ್ರಕಾರ ಅನ್ವಯವಾಗುತ್ತದೆ.
ಅಪ್ಲಿಕೇಶನ್ ಶುಲ್ಕ
- ಎಲ್ಲಾ ಅಭ್ಯರ್ಥಿಗಳಿಗೆ: ₹750/-
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ
- ಅಸ್ಸೆಸ್ಮೆಂಟ್
- ಆನ್‌ಲೈನ್ ಪರೀಕ್ಷೆ
- ಗುಂಪು ಚರ್ಚೆ
- ಸಂದರ್ಶನ
IPPB Recruitment 2025 ಗೆ ಹೇಗೆ ಅರ್ಜಿ ಹಾಕಬೇಕು?
- ಮೊದಲಿಗೆ IPPB ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣ ಓದಿ, ಅರ್ಹತೆಯನ್ನು ಪರಿಶೀಲಿಸಿ.
- ಆನ್‌ಲೈನ್ ಅರ್ಜಿಯನ್ನು ಪ್ರಾರಂಭಿಸುವ ಮೊದಲು, ಮಾನ್ಯವಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಹಾಗೂ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ (ID ಪ್ರಮಾಣ, ವಯಸ್ಸು, ವಿದ್ಯಾರ್ಹತೆ, ರೆಸ್ಯೂಮ್, ಅನುಭವ ಇದ್ದರೆ).
- ಕೆಳಗಿನ ಲಿಂಕ್ ಮೂಲಕ IPPB Assistant Manager, Junior Associate Apply Online ಕ್ಲಿಕ್ ಮಾಡಿ.
- ಅರ್ಜಿಯಲ್ಲಿ ಅಗತ್ಯ ಮಾಹಿತಿಯನ್ನು ತುಂಬಿ, ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
- ವರ್ಗಾನುಸಾರ ಅರ್ಜಿ ಶುಲ್ಕ ಪಾವತಿಸಿ.
- ಕೊನೆಯಲ್ಲಿ Submit ಕ್ಲಿಕ್ ಮಾಡಿ ಮತ್ತು ಅಪ್ಲಿಕೇಶನ್ ಸಂಖ್ಯೆ/ರಿಕ್ವೆಸ್ಟ್ ಸಂಖ್ಯೆ ಸಂಗ್ರಹಿಸಿಕೊಳ್ಳಿ.
ಪ್ರಮುಖ ದಿನಾಂಕಗಳು
- ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: 11-11-2025
- ಅರ್ಜಿ ಸಲ್ಲಿಸಲು ಕೊನೆಯ ದಿನ: 01-12-2025
- ಶುಲ್ಕ ಪಾವತಿಸಲು ಕೊನೆಯ ದಿನ: 01-12-2025
IPPB ಅಧಿಸೂಚನೆ ಲಿಂಕ್‌ಗಳು
- ಅಧಿಕೃತ ಅಧಿಸೂಚನೆ PDF: Click Here
- Apply Online: Click Here
- Guidelines Notification: Click Here
- ಅಧಿಕೃತ ವೆಬ್‌ಸೈಟ್: ippbonline.com

