
ADA Recruitment 2025:
ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ADA) 04 ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು – ಕರ್ನಾಟಕ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅಭ್ಯರ್ಥಿಗಳು 22-ಸೆಪ್ಟೆಂಬರ್-2025ರಂದು ವಾಕ್-ಇನ್ ಸಂದರ್ಶನದಲ್ಲಿ ಹಾಜರಾಗಬಹುದು.
ADA Vacancy Notification
- ಸಂಸ್ಥೆಯ ಹೆಸರು: Aeronautical Development Agency (ADA)
- ಒಟ್ಟು ಹುದ್ದೆಗಳು: 04
- ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
- ಹುದ್ದೆಯ ಹೆಸರು: Project Assistants
- ವೇತನ: ಪ್ರತಿ ತಿಂಗಳು ರೂ. 48,100/-
ಅರ್ಹತಾ ವಿವರಗಳು
- ಶೈಕ್ಷಣಿಕ ಅರ್ಹತೆ: B.Sc, B.E/B.Tech, M.E/M.Tech, M.Sc (ಅಂಗೀಕೃತ ವಿಶ್ವವಿದ್ಯಾಲಯ/ಬೋರ್ಡ್‌ನಿಂದ)
- ವಯೋಮಿತಿ: ಗರಿಷ್ಠ 28 ವರ್ಷ (ಅಧಿಸೂಚನೆಯ ಪ್ರಕಾರ)
- ವಯೋಸಡಿಲಿಕೆ: ADA ನಿಯಮಾನುಸಾರ
ಆಯ್ಕೆ ವಿಧಾನ
- ಲಿಖಿತ ಪರೀಕ್ಷೆ
- ಸಂದರ್ಶನ
ಹೆಗೆ ಅರ್ಜಿ ಸಲ್ಲಿಸಬೇಕು?
ಅರ್ಹ ಅಭ್ಯರ್ಥಿಗಳು ಕೆಳಗಿನ ವಿಳಾಸದಲ್ಲಿ ಅಗತ್ಯ ದಾಖಲೆಗಳೊಂದಿಗೆ ನೇರವಾಗಿ Walk-in Interviewಗೆ ಹಾಜರಾಗಬೇಕು:
📍 ಸ್ಥಳ:
Aeronautical Development Agency Campus 2,
Suranjandas Road,
New Thippasandra Post,
Bengaluru – 560075
📅 ಸಂದರ್ಶನ ದಿನಾಂಕ: 22-09-2025
ಮುಖ್ಯ ದಿನಾಂಕಗಳು
- ಅಧಿಸೂಚನೆ ಬಿಡುಗಡೆ ದಿನಾಂಕ: 03-09-2025
- ವಾಕ್-ಇನ್ ಸಂದರ್ಶನ ದಿನಾಂಕಗಳು: 16, 17, 19 ಮತ್ತು 22 ಸೆಪ್ಟೆಂಬರ್ 2025
ಮುಖ್ಯ ಲಿಂಕ್‌ಗಳು
- ಅಧಿಕೃತ ಅಧಿಸೂಚನೆ PDF: Click Here
- ಅರ್ಜಿಯ ನಮೂನೆ: Click Here
- ಅಧಿಕೃತ ವೆಬ್ಸೈಟ್: ada.gov.in