ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನೇಮಕಾತಿ 2025 – 15 ಟ್ರೈನಿ ಇಂಜಿನಿಯರ್, ಸೀನಿಯರ್ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ | ಕೊನೆಯ ದಿನಾಂಕ: 10-ಸೆಪ್ಟೆಂಬರ್-2025
ಬಿಎಲ್ ನೇಮಕಾತಿ 2025: ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (Bharat Electronics Limited – BEL) ಸಂಸ್ಥೆ 15 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅಧಿಕೃತ ಅಧಿಸೂಚನೆ (ಆಗಸ್ಟ್ 2025) ಪ್ರಕಾರ ಟ್ರೈನಿ ಇಂಜಿನಿಯರ್ ಮತ್ತು ಸೀನಿಯರ್ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳಿವೆ. ಅಸ್ಸಾಂ, ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸರ್ಕಾರಿ ಉದ್ಯೋಗ ಬಯಸುವವರಿಗೆ ಇದು ಉತ್ತಮ ಅವಕಾಶ. ಆಸಕ್ತ ಅಭ್ಯರ್ಥಿಗಳು 03-ಸೆಪ್ಟೆಂಬರ್-2025 (ಆನ್‌ಲೈನ್) ಮತ್ತು 10-ಸೆಪ್ಟೆಂಬರ್-2025 (ಆಫ್‌ಲೈನ್) ರೊಳಗಾಗಿ ಅರ್ಜಿ ಸಲ್ಲಿಸಬಹುದು.
🏢 ಹುದ್ದೆಗಳ ವಿವರ
ಸಂಸ್ಥೆ: ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ಒಟ್ಟು ಹುದ್ದೆಗಳು: 15
ಕೆಲಸದ ಸ್ಥಳ: ತಮಿಳುನಾಡು – ಪಶ್ಚಿಮ ಬಂಗಾಳ – ಅಸ್ಸಾಂ – ಕರ್ನಾಟಕ
Trainee Engineer-I ಹುದ್ದೆಗೆ: ಅಧಿಕೃತ ವೆಬ್‌ಸೈಟ್ bel-india.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಾಂಕ: 03-ಸೆಪ್ಟೆಂಬರ್-2025
Senior Assistant Engineer ಹುದ್ದೆಗೆ: ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು: Deputy Manager (HR) SC & US, Bharat Electronics Limited, Jalahalli Post, Bengaluru – 560013 ಕೊನೆಯ ದಿನಾಂಕ: 10-ಸೆಪ್ಟೆಂಬರ್-2025
📅 ಪ್ರಮುಖ ದಿನಾಂಕಗಳು
ಆಫ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: 13-ಆಗಸ್ಟ್-2025
Trainee Engineer-I: ಕೊನೆಯ ದಿನಾಂಕ – 03-ಸೆಪ್ಟೆಂಬರ್-2025 (ಆನ್‌ಲೈನ್)
Senior Assistant Engineer: ಕೊನೆಯ ದಿನಾಂಕ – 10-ಸೆಪ್ಟೆಂಬರ್-2025 (ಆಫ್‌ಲೈನ್)