
ಸಂಕ್ಷಿಪ್ತ ಮಾಹಿತಿ:
- ಬ್ಯಾಂಕ್ ಹೆಸರು: Bank of Baroda (BOB)
- ಒಟ್ಟು ಹುದ್ದೆಗಳು: 500
- ಹುದ್ದೆ ಹೆಸರು: Office Assistant (Peon)
- ಕೆಲಸದ ಸ್ಥಳ: ಭಾರತಾದ್ಯಾಂತ
- ವೇತನ: ₹19,500/- ರಿಂದ ₹37,815/- ಪ್ರತಿ ತಿಂಗಳು
- ಅರ್ಜಿ ವಿಧಾನ: ಆನ್ಲೈನ್
- ಅಧಿಕೃತ ವೆಬ್ಸೈಟ್: bankofbaroda.in
ರಾಜ್ಯವಾರು ಹುದ್ದೆ ವಿವರಗಳು:
ರಾಜ್ಯ | ಹುದ್ದೆಗಳ ಸಂಖ್ಯೆ | ರಾಜ್ಯ | ಹುದ್ದೆಗಳ ಸಂಖ್ಯೆ |
---|---|---|---|
ಆಂಧ್ರ ಪ್ರದೇಶ | 22 | ಕೇರಳ | 19 |
ಅಸ್ಸಾಂ | 4 | ಮಧ್ಯ ಪ್ರದೇಶ | 16 |
ಬಿಹಾರ | 23 | ಮಹಾರಾಷ್ಟ್ರ | 29 |
ಚಂಡೀಗಢ | 1 | ಮಣಿಪುರ್ | 1 |
ಛತ್ತೀಸ್ಗಢ | 12 | ನಾಗಾಲ್ಯಾಂಡ್ | 1 |
ದಾದ್ರಾ ಮತ್ತು ನಗರ ಹವೇಳಿ | 1 | ಒಡಿಶಾ | 17 |
ದಮನ್ ಮತ್ತು ದಿಯು | 1 | ಪಂಜಾಬ್ | 14 |
ದೆಹಲಿ | 10 | ರಾಜಸ್ಥಾನ | 46 |
ಗೋವಾ | 3 | ತಮಿಳುನಾಡು | 24 |
ಗುಜರಾತ್ | 80 | ತೆಲಂಗಾಣ | 13 |
ಹರಿಯಾಣಾ | 11 | ಉತ್ತರ ಪ್ರದೇಶ | 83 |
ಹಿಮಾಚಲ ಪ್ರದೇಶ | 3 | ಉತ್ತರಾಖಂಡ್ | 10 |
ಜಮ್ಮು ಮತ್ತು ಕಾಶ್ಮೀರ್ | 1 | ಪಶ್ಚಿಮ ಬಂಗಾಳ | 14 |
ಜಾರ್ಖಂಡ್ | 10 | ಕರ್ನಾಟಕ | 31 |
ಅರ್ಹತಾ ವಿವರಗಳು:
- ಶೈಕ್ಷಣಿಕ ಅರ್ಹತೆ: ಕನಿಷ್ಠ 10ನೇ ತರಗತಿ ಉತ್ತೀರ್ಣ
- ವಯಸ್ಸು: ಕನಿಷ್ಠ 18 ವರ್ಷ ಮತ್ತು ಗರಿಷ್ಠ 26 ವರ್ಷ (01-ಮೇ-2025ರ ಅನ್ವಯ)
ವಯೋಸೀಮೆ ರಿಯಾಯಿತಿ:
- OBC (NCL): 3 ವರ್ಷ
- SC/ST: 5 ವರ್ಷ
- PwBD: 10 ವರ್ಷ
ಅರ್ಜಿ ಶುಲ್ಕ:
ವರ್ಗ | ಶುಲ್ಕ |
---|---|
SC/ST/PwBD/EXS/DISXS & ಮಹಿಳಾ ಅಭ್ಯರ್ಥಿಗಳು | ₹100/- |
General/EWS/OBC | ₹600/- |
ಪಾವತಿ ವಿಧಾನ: ಆನ್ಲೈನ್
ಆಯ್ಕೆ ಪ್ರಕ್ರಿಯೆ:
- ಆನ್ಲೈನ್ ಪರೀಕ್ಷೆ
- ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ:
- BOB ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
- “Recruitment” ವಿಭಾಗದಲ್ಲಿ Office Assistant (Peon) ಹುದ್ದೆಗೆ ಸಂಬಂಧಿಸಿದ ಲಿಂಕ್ ಕ್ಲಿಕ್ ಮಾಡಿ
- ಅಗತ್ಯ ದಾಖಲೆಗಳು ಮತ್ತು ಫೋಟೋ ಸ್ಕ್ಯಾನ್ ಮಾಡಿ
- ಅರ್ಜಿ ಫಾರ್ಮ್ನಲ್ಲಿ ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
- ಅರ್ಜಿ ಶುಲ್ಕ ಪಾವತಿಸಿ
- “Submit” ಬಟನ್ ಕ್ಲಿಕ್ ಮಾಡಿ ಮತ್ತು ಅರ್ಜಿ ಸಂಖ್ಯೆ ಉಳಿಸಿಕೊಂಡು ಇರಿಸಿ
ಪ್ರಮುಖ ದಿನಾಂಕಗಳು:
- ಅರ್ಜಿ ಪ್ರಾರಂಭ ದಿನಾಂಕ: 03-ಮೇ-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-ಮೇ-2025