ಬ್ಯಾಂಕ್ ಆಫ್ ಇಂಡಿಯಾ (BOI) 180 ಅಧಿಕಾರಿಗಳ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 23 ಮಾರ್ಚ್ 2025ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆ ವಿವರಗಳು:
ಸಂಸ್ಥೆ ಹೆಸರು: ಬ್ಯಾಂಕ್ ಆಫ್ ಇಂಡಿಯಾ (BOI)
ಹುದ್ದೆಗಳ ಸಂಖ್ಯೆ: 180
ಕೆಲಸದ ಸ್ಥಳ: ಭಾರತದೆಲ್ಲೆಡೆ
ಹುದ್ದೆಯ ಹೆಸರು: Officers (ಅಧಿಕಾರಿಗಳು)
ಜೀತ: ರೂ. 64,820 – 1,20,940/- ಪ್ರತಿ ತಿಂಗಳು
ಪದವಿ ಮತ್ತು ಶೈಕ್ಷಣಿಕ ಅರ್ಹತೆ:
ಹುದ್ದೆಯ ಹೆಸರು
ಶೈಕ್ಷಣಿಕ ಅರ್ಹತೆ
ಚೀಫ್ ಮ್ಯಾನೇಜರ್
B.Sc, B.E ಅಥವಾ B.Tech, MCA, M.Sc, M.Tech, ಸ್ನಾತಕೋತ್ತರ ಪದವಿ
ಸೀನಿಯರ್ ಮ್ಯಾನೇಜರ್
Company Secretary, B.Sc, B.E ಅಥವಾ B.Tech, Graduation, MCA, M.Sc, M.Tech, ಸ್ನಾತಕೋತ್ತರ ಪದವಿ
ಕಾನೂನು ಅಧಿಕಾರಿ (Law Officer)
Graduation in Law, LLB
ಮ್ಯಾನೇಜರ್
CA/ICWA, B.Sc, B.E ಅಥವಾ B.Tech, Graduation, MCA, M.Sc, M.Tech, ಸ್ನಾತಕೋತ್ತರ ಪದವಿ, MBA
ಹುದ್ದೆಗಳ ಸಂಖ್ಯೆ ಮತ್ತು ವಯೋಮಿತಿ:
ಹುದ್ದೆಯ ಹೆಸರು
ಹುದ್ದೆಗಳ ಸಂಖ್ಯೆ
ವಯೋಮಿತಿ
ಚೀಫ್ ಮ್ಯಾನೇಜರ್
21
28-45 ವರ್ಷ
ಸೀನಿಯರ್ ಮ್ಯಾನೇಜರ್
85
25-40 ವರ್ಷ
ಕಾನೂನು ಅಧಿಕಾರಿ
17
25-32 ವರ್ಷ
ಮ್ಯಾನೇಜರ್
57
25-35 ವರ್ಷ
ವಯೋಮಿತಿಯಲ್ಲಿ ಸಡಿಲಿಕೆ:
OBC (NCL): 3 ವರ್ಷ
SC/ST: 5 ವರ್ಷ
PWBD (ದಿವ್ಯಾಂಗರಿಗೆ): 10 ವರ್ಷ
ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳು: ರೂ. 175/-
ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳು: ರೂ. 850/-
ಶುಲ್ಕ ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಆನ್‌ಲೈನ್ ಪರೀಕ್ಷೆ
ಮೌಲ್ಯಮಾಪನ ಮತ್ತು ಸಂದರ್ಶನ
ಹುದ್ದೆಗಳ ವೇತನ ವಿವರ:
ಹುದ್ದೆಯ ಹೆಸರು
ಜೀತ (ಪ್ರತಿ ತಿಂಗಳು)
ಚೀಫ್ ಮ್ಯಾನೇಜರ್
ರೂ. 1,02,300 – 1,20,940/-
ಸೀನಿಯರ್ ಮ್ಯಾನೇಜರ್
ರೂ. 85,920 – 1,05,280/-
ಕಾನೂನು ಅಧಿಕಾರಿ
ರೂ. 64,820 – 93,960/-
ಮ್ಯಾನೇಜರ್
ರೂ. 64,820 – 93,960/-
ಅರ್ಜಿಸಲ್ಲಿಸಲು ಪ್ರಕ್ರಿಯೆ:
BOI ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಓದಿಕೊಳ್ಳಿ.
ಆನ್‌ಲೈನ್ ಅರ್ಜಿಯನ್ನು ತುಂಬುವ ಮೊದಲು ಮಾನ್ಯ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಹೊಂದಿರುವುದು ಕಡ್ಡಾಯ.
ಅಗತ್ಯ ದಾಖಲೆಗಳು (ID ಪ್ರೂಫ್, ಶೈಕ್ಷಣಿಕ ದಾಖಲೆಗಳು, ಫಲಿತಾಂಶ ಪತ್ರಗಳು, ಫೋಟೋ) ಸಿದ್ಧವಾಗಿರಲಿ.