Cochin Shipyard Limited (CSL) ಸಂಸ್ಥೆ ಒಟ್ಟು 140 ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು 25-ಸೆಪ್ಟೆಂಬರ್-2025ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ
ಸಂಸ್ಥೆ ಹೆಸರು: Cochin Shipyard Limited
ಒಟ್ಟು ಹುದ್ದೆಗಳು: 140
ಕೆಲಸದ ಸ್ಥಳ: ಕೊಚ್ಚಿ – ಕೇರಳ
ಹುದ್ದೆಯ ಹೆಸರು: ಅಪ್ರೆಂಟೀಸ್
ವೇತನ: ₹10,200 – ₹12,000/- ಪ್ರತಿ ತಿಂಗಳು
ಹುದ್ದೆವಾರು ಖಾಲಿ ಹುದ್ದೆಗಳು ಹಾಗೂ ವೇತನ
ಹುದ್ದೆ
ಹುದ್ದೆಗಳ ಸಂಖ್ಯೆ
ವೇತನ (ಪ್ರತಿ ತಿಂಗಳು)
Graduate Apprentice
70
₹12,000/-
Technician (Diploma) Apprentice
70
₹10,200/-
ಶೈಕ್ಷಣಿಕ ಅರ್ಹತೆ
ಹುದ್ದೆ
ವಿದ್ಯಾರ್ಹತೆ
Graduate Apprentice
Degree, B.E/ B.Tech
Technician (Diploma) Apprentice
Diploma
ವಯೋಮಿತಿ
ಕನಿಷ್ಠ ವಯಸ್ಸು: 18 ವರ್ಷ (20-ಸೆಪ್ಟೆಂಬರ್-2025ರ ಪ್ರಕಾರ)