ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ 22 ವಿಭಿನ್ನ ಹುದ್ದೆ | ಕೊನೆಯ ದಿನಾಂಕ: 28 ಮೇ 2025

ಮುಖ್ಯ ಮಾಹಿತಿ:

  • ಅರ್ಜಿ ಕೊನೆಯ ದಿನಾಂಕ: 28 ಮೇ 2025 (ಸಂಜೆ 3:00 ಗಂಟೆಗೆ ಮುಂಚೆ)
  • ಅರ್ಜಿ ಸಲ್ಲಿಕೆ: ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕಚೇರಿಗೆ
  • ವಿವರಗಳು: www.dkhfw.in ಅಥವಾ ಜಿಲ್ಲಾ ಯೋಜನಾ ನಿರ್ವಹಣಾ ಘಟಕದ (DPMU) ನೋಟೀಸ್ ಬೋರ್ಡ್

ಹುದ್ದೆಗಳು

  • 1. ದಕ್ಷಿಣ ಕನ್ನಡ ಜಿಲ್ಲಾ ವೆನ್ಲೋಕ್ ಆಸ್ಪತ್ರೆಯ ಡಿ. ಇ. ಐ ಸಿ ಘಟಕದ ಮಕ್ಕಳ ತಜ್ಞರು.
  • 2. ದಕ್ಷಿಣ ಕನ್ನಡ ಜಿಲ್ಲಾ ವೆನ್ಲೋಕ್ ಆಸ್ಪತ್ರೆಗೆ ಶುಶ್ರುಷಕಿ.
  • 3. ದಕ್ಷಿಣ ಕನ್ನಡ ಜಿಲ್ಲೆಗೆ NPPCD ಕಾರ್ಯಕ್ರಮದಡಿಯಲ್ಲಿ INSTRUCTOR FOR HEARING IMPAIRED CHILDREN ಹುದ್ದೆಗೆ.
  • 4. ಸರಕಾರಿ ಲೇಡಿಗೊಶನ್ ಆಸ್ಪತ್ರೆಗೆ OBSTRETRIC ICU/HDU ಘಟಕಕ್ಕೆ ಅರವಳಿಕೆ ತಜ್ಞ.
  • 5. ಸರಕಾರಿ ಲೇಡಿಗೊಶನ್ ಆಸ್ಪತ್ರೆಗೆ ಎಸ್. ಎನ್. ಸಿ. ಯು ಘಟಕಕ್ಕೆ ವ್ಯದ್ಯಾಧಿಕಾರಿ.
  • 6. ಸರಕಾರಿ ಲೇಡಿಗೊಶನ್ ಆಸ್ಪತ್ರೆಗೆ ಓ. ಐ. ಸಿ. ಯು ಘಟಕಕ್ಕೆ ವ್ಯದ್ಯಾಧಿಕಾರಿ.
  • 7. ಸರಕಾರಿ ಲೇಡಿಗೊಶನ್ ಆಸ್ಪತ್ರೆಗೆ ಶುಶ್ರುಷಕಿ.
  • 8. ಬಂಟ್ವಾಳ ತಾಲೂಕು ಆಸ್ಪತ್ರೆಗೆ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ.
  • 9. ಮೂಡಬಿದ್ರೆ, ವಿಟ್ಲ, ಕಡಬ ಸಮುದಾಯ ಅರೋಗ್ಯ ಕೇಂದ್ರಕ್ಕೆ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ.
  • 10. ಉಳ್ಳಾಲ ನಗರ ಸಮುದಾಯ ಅರೋಗ್ಯ ಕೇಂದ್ರಕ್ಕೆ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ.
  • 11. ಉಪ್ಪಿನಂಗಡಿ ಸಮುದಾಯ ಅರೋಗ್ಯ ಕೇಂದ್ರಕ್ಕೆ ಅರವಳಿಕೆ ತಜ್ಞ.
  • 12. ವಿಟ್ಲ, ಕಡಬ ಹಾಗೂ ಕೊಕ್ಕಡ ಸಮುದಾಯ ಅರೋಗ್ಯ ಕೇಂದ್ರಕ್ಕೆ ಮಕ್ಕಳ ತಜ್ಞ.
  • 13. ಉಳ್ಳಾಲ ನಗರ ಸಮುದಾಯ ಅರೋಗ್ಯ ಕೇಂದ್ರಕ್ಕೆ ಫಿಶಿಷಿಯನ್ ತಜ್ಞ.
  • 14. ಬೆಳ್ತಂಗಡಿ ತಾಲೂಕು ಆಸ್ಪತ್ರೆ ಗೆ PSYCHIATRIST.
  • 15. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ತಾಲೂಕು ಆಸ್ಪತ್ರೆಗೆ ICU/HDU ಘಟಕಕ್ಕೆ ವ್ಯದ್ಯಾಧಿಕಾರಿ.
  • 16. ಸುರತ್ಕಲ್ ನಗರ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ವ್ಯದ್ಯಾಧಿಕಾರಿ.
  • 17. ಬಂಟ್ವಾಳ ಹಾಗೂ ಪುತ್ತೂರು ತಾಲೂಕು ಆಸ್ಪತ್ರೆಗೆ ಶುಶ್ರುಷಕಿ.
  • 18. ಮೂಲ್ಕಿ ಹಾಗೂ ಮೂಡಬಿದ್ರೆ ಸಮುದಾಯ ಅರೋಗ್ಯ ಕೇಂದ್ರಕ್ಕೆ ಶುಶ್ರುಷಕಿ.
  • 19. ಉಳ್ಳಾಲ ನಗರ ಸಮುದಾಯ ಅರೋಗ್ಯ ಕೇಂದ್ರಕ್ಕೆ ಶುಶ್ರುಷಕಿ.
  • 20. ಪುತ್ತೂರು ನಗರ ಸಮುದಾಯ ಅರೋಗ್ಯ ಕೇಂದ್ರಕ್ಕೆ ಪ್ರಾಥಮಿಕ ಅರೋಗ್ಯ ಸುರಕ್ಷಾಧಿಕಾರಿ (PHCO).
  • 21. ರಾಷ್ಟ್ರೀಯ ನಗರ ಅರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಹಿರಿಯ ಪ್ರಾಥಮಿಕ ಅರೋಗ್ಯ ಸುರಕ್ಷಾಧಿಕಾರಿ (Sr.PHCO).
  • 22. ಎನ್. ಏಚ್. ಎಂ.-ಎನ್. ವಿ. ಬಿ. ಡಿ. ಸಿಪಿ ಕಾರ್ಯಕ್ರಮದಡಿಯಲ್ಲಿ ಕೀಟ ಸಂಗ್ರಹಕರ (Insect Collector).

ಹುದ್ದೆಗಳು ಮತ್ತು ಅರ್ಹತೆ:

  1. ಮಕ್ಕಳ ತಜ್ಞರು (DEIC ಘಟಕ) – MD/DNB/DCH in Pediatrics
  2. ಶುಶ್ರೂಷಕಿ – BSc/Diploma in Nursing
  3. INSTRUCTOR FOR HEARING IMPAIRED CHILDREN – DTYDHH (RCI ಮಾನ್ಯತೆ)
  4. OBSTETRIC ICU/HDO ತಜ್ಞ – MD/DNB in Anesthesia/DA
  5. SNCU/ICU/OICU ವೈದ್ಯಾಧಿಕಾರಿ – MBBS/PG in relevant field
  6. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ – DGO/MD(OBG)
  7. ಫಿಜಿಷಿಯನ್/ಮನೋವೈದ್ಯ – MD/DNB in Medicine/Psychiatry
  8. PHCO/Sr. PHCO – MBBS/Community Health PG (NRHM guidelines)
  9. ಕೀಟ ಸಂಗ್ರಹಕಾರ – 2nd PUC (Science)

ಅರ್ಜಿ ಪ್ರಕ್ರಿಯೆ:

  • ಪ್ರಕಟಿತ ಅರ್ಜಿ ಫಾರ್ಮ್ ಬಳಸಿ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳು (ಶೈಕ್ಷಣಿಕ, KMC/MCI ನೋಂದಣಿ, ಅನುಭವ ಪ್ರಮಾಣಪತ್ರ) ಜೊತೆ ಸಲ್ಲಿಸಿ.

🔗 ಪ್ರಮುಖ ಲಿಂಕುಗಳು:

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಕಚೇರಿ (ಮಂಗಳೂರು) ಅಥವಾ DPMU ಸಂಪರ್ಕಿಸಿ.

ಸೀಮಿತ ಸಮಯ! 28 ಮೇ 2025ಕ್ಕೆ ಮುಂಚೆ ಅರ್ಜಿ ಸಲ್ಲಿಸಿ.

You cannot copy content of this page

Scroll to Top