DRDO RAC ನೇಮಕಾತಿ 2025 – 152 ವಿಜ್ಞಾನಿ/ಇಂಜಿನಿಯರ್ ಹುದ್ದೆಗಳು | ಅಂತಿಮ ದಿನಾಂಕ: 19-06-2025


DRDO RAC ನೇಮಕಾತಿ 2025 – 152 ವಿಜ್ಞಾನಿ/ಇಂಜಿನಿಯರ್ ಹುದ್ದೆಗಳು

ಸಂಸ್ಥೆ ಹೆಸರು: ರಿಕ್ರೂಟ್ಮೆಂಟ್ & ಅಸೆಸ್‌ಮೆಂಟ್ ಸೆಂಟರ್ (RAC), ಡಿಆರ್‌ಡಿಒ
ಹುದ್ದೆ ಹೆಸರು: ವಿಜ್ಞಾನಿ / ಇಂಜಿನಿಯರ್
ಒಟ್ಟು ಹುದ್ದೆಗಳು: 152
ಕೆಲಸದ ಸ್ಥಳ: ಭಾರತದೆಲ್ಲೆಡೆ
ವೇತನ ಶ್ರೇಣಿ: ₹56,100 ರಿಂದ ₹1,00,000/- ತಿಂಗಳಿಗೆ
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್
ಅಂತಿಮ ದಿನಾಂಕ: 19-06-2025
ಅಧಿಕೃತ ವೆಬ್‌ಸೈಟ್: https://rac.gov.in


ವಿಭಾಗವಾರು ಹುದ್ದೆಗಳ ವಿವರ:

ವಿಷಯ/ವಿಭಾಗಹುದ್ದೆಗಳು
ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್40
ಮೆಕಾನಿಕಲ್ ಎಂಜಿನಿಯರಿಂಗ್34
ಕಂಪ್ಯೂಟರ್ ಸೈನ್ಸ್ & ಎಂಜಿನಿಯರಿಂಗ್34
ಎಲೆಕ್ಟ್ರಿಕಲ್ ಎಂಜಿನಿಯರಿಂಗ್7
ಮೆಟೀರಿಯಲ್ಸ್/ಮೆಟಲರ್ಜಿಕಲ್ ಎಂಜಿನಿಯರಿಂಗ್5
ಭೌತಶಾಸ್ತ್ರ (Physics)4
ರಸಾಯನಶಾಸ್ತ್ರ (Chemistry)3
ರಸಾಯನ ಎಂಜಿನಿಯರಿಂಗ್3
ಏರೋನಾಟಿಕಲ್ / ಏರೋಸ್ಪೇಸ್ ಎಂಜಿನಿಯರಿಂಗ್6
ಗಣಿತ (Mathematics)3
ಸಿವಿಲ್ ಎಂಜಿನಿಯರಿಂಗ್1
ಬಯೋ ಮೆಡಿಕಲ್ ಎಂಜಿನಿಯರಿಂಗ್2
ಎಂಟೋಮಾಲಜಿ1
ಬಯೋ ಸ್ಟಾಟಿಸ್ಟಿಕ್ಸ್1
ಕ್ಲಿನಿಕಲ್ ಸೈಕೋಲಾಜಿ1
ಸೈಕೋಲಾಜಿ7

ಶೈಕ್ಷಣಿಕ ಅರ್ಹತೆ:

ವಿಭಾಗಅರ್ಹತೆ
ಎಂಜಿನಿಯರಿಂಗ್ ವಿಭಾಗಗಳುB.E/B.Tech ಅಥವಾ ಸಮಾನ ಡಿಗ್ರಿ
ಫಿಸಿಕ್ಸ್, ಕೆಮಿಸ್ಟ್ರಿ, ಗಣಿತ, ಎಂಟೋಮಾಲಜಿ, ಸೈಕೋಲಾಜಿ ಇತ್ಯಾದಿMaster’s Degree (ಪಿಜಿ)

ಸೂಚನೆ: ಅಭ್ಯರ್ಥಿಯು ಸಂಬಂಧಿತ ವಿಭಾಗದಲ್ಲಿ ಪದವಿ ಅಥವಾ ಪಿಜಿ ಹೊಂದಿರಬೇಕು. GATE ಸ್ಕೋರ್ ಇರುವವರು ಆದ್ಯತೆ.


ವಯೋಮಿತಿ

  • ಗರಿಷ್ಠ ವಯಸ್ಸು: 35 ವರ್ಷ

ವಯೋಮಿತಿ ಸಡಿಲಿಕೆ:

  • OBC (NCL): 03 ವರ್ಷ
  • SC/ST: 05 ವರ್ಷ
  • ದಿವ್ಯಾಂಜನ್ ಅಭ್ಯರ್ಥಿಗಳು: 10 ವರ್ಷ

ಅರ್ಜಿ ಶುಲ್ಕ:

ವರ್ಗಶುಲ್ಕ
SC/ST/ದಿವ್ಯಾಂಜನ್/ಮಹಿಳೆಶುಲ್ಕವಿಲ್ಲ
UR/OBC/EWS₹100/-

ಪಾವತಿ ವಿಧಾನ: ಆನ್‌ಲೈನ್ (ಡೆಬಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್)


ಆಯ್ಕೆ ವಿಧಾನ:

  1. GATE ಅಂಕಗಳ ಆಧಾರ
  2. ವೈದ್ಯಕೀಯ ಪರೀಕ್ಷೆ
  3. ಇಂಟರ್‌ವ್ಯೂ

ಅರ್ಜಿ ಸಲ್ಲಿಸುವ ವಿಧಾನ:

  1. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  2. ಇಮೇಲ್ ಐಡಿ, ಮೊಬೈಲ್ ನಂಬರ್, ದಾಖಲೆಗಳು ತಯಾರಿಸಿಕೊಳ್ಳಿ (ಐಡಿ ಪ್ರೂಫ್, ಅರ್ಹತಾ ದಾಖಲೆಗಳು, ರೆಜ್ಯೂಮ್).
  3. ಕೆಳಗಿನ “Apply Online” ಲಿಂಕ್ ಕ್ಲಿಕ್ ಮಾಡಿ.
  4. ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
  5. ಸ್ಕ್ಯಾನ್ ಮಾಡಿರುವ ದಾಖಲಾತಿಗಳನ್ನು ಅಪ್‌ಲೋಡ್ ಮಾಡಿ.
  6. ನಿಮ್ಮ ವರ್ಗಕ್ಕೆ ಅನ್ವಯವಾಗುವ ಶುಲ್ಕ ಪಾವತಿಸಿ.
  7. ಅರ್ಜಿಯನ್ನು ಸಲ್ಲಿಸಿ ಹಾಗೂ ಅರ್ಜಿ ಸಂಖ್ಯೆಯನ್ನು ನಕಲು ಮಾಡಿಕೊಂಡಿಡಿ.

ಮುಖ್ಯ ದಿನಾಂಕಗಳು:

  • ಆರಂಭ ದಿನಾಂಕ: 30-05-2025
  • ಅಂತಿಮ ದಿನಾಂಕ: 19-06-2025

ಸಹಾಯಕ್ಕಾಗಿ ಸಂಪರ್ಕ:

  • ಆನ್‌ಲೈನ್ ಅರ್ಜಿಗೆ ಸಂಬಂಧಪಟ್ಟ ಪ್ರಶ್ನೆಗಳಿಗೆ: 011-23812955
  • ಇತರ ಪ್ರಶ್ನೆಗಳಿಗೆ:
    📞 011-23830599, 011-23889526
    ✉️ Email: pro.recruitment@gov.in ಅಥವಾ directrec.rac@gov.in

ಉಪಯುಕ್ತ ಲಿಂಕ್‌ಗಳು:


You cannot copy content of this page

Scroll to Top