
ESIC ಕರ್ನಾಟಕ ನೇಮಕಾತಿ 2025:
ಕಲಬುರ್ಗಿ – ಕರ್ನಾಟಕದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಎಂಪ್ಲಾಯೀಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೊರೇಶನ್ ಕರ್ನಾಟಕ (ESIC Karnataka) ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 16 ಜುಲೈ 2025, ಬೆಳಿಗ್ಗೆ 10:30 ಕ್ಕೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು.
ನೇಮಕಾತಿ ಅಧಿಸೂಚನೆ ವಿವರಗಳು:
ಸಂಸ್ಥೆ ಹೆಸರು:
Employees’ State Insurance Corporation Karnataka (ESIC Karnataka)
ಒಟ್ಟು ಹುದ್ದೆಗಳ ಸಂಖ್ಯೆ:
29
ಕೆಲಸದ ಸ್ಥಳ:
ESIC ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಕಲಬುರ್ಗಿ – ಕರ್ನಾಟಕ
ಹುದ್ದೆಗಳ ಹೆಸರು:
- ಪ್ರೊಫೆಸರ್ – 6 ಹುದ್ದೆ
- ಅಸೋಸಿಯೇಟ್ ಪ್ರೊಫೆಸರ್ – 10 ಹುದ್ದೆ
- ಅಸಿಸ್ಟೆಂಟ್ ಪ್ರೊಫೆಸರ್ – 13 ಹುದ್ದೆ
ವೇತನ ವಿವರಗಳು:
ಹುದ್ದೆ ಹೆಸರು | ವೇತನ (ತಿಂಗಳಿಗೆ) |
---|---|
ಪ್ರೊಫೆಸರ್ | ₹2,41,740/- |
ಅಸೋಸಿಯೇಟ್ ಪ್ರೊಫೆಸರ್ | ₹1,60,752/- |
ಅಸಿಸ್ಟೆಂಟ್ ಪ್ರೊಫೆಸರ್ | ₹1,38,108/- |
ಅರ್ಹತಾ ವಿವರಗಳು:
ಶೈಕ್ಷಣಿಕ ಅರ್ಹತೆ:
ESIC ಕರ್ನಾಟಕ ಮಾನದಂಡಗಳ ಪ್ರಕಾರ (ವಿಶೇಷವಾಗಿ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ)
ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಗರಿಷ್ಟ ವಯಸ್ಸು 69 ವರ್ಷಕ್ಕಿಂತ ಕಡಿಮೆ ಇರಬೇಕು.
ವಯೋಸೀಮೆ ಸಡಿಲಿಕೆ:
ESIC ನಿಯಮಗಳಂತೆ ನೀಡಲಾಗುತ್ತದೆ.
ನೇಮಕಾತಿ ಪ್ರಕ್ರಿಯೆ:
- ಡಾಕ್ಯುಮೆಂಟ್ ಪರಿಶೀಲನೆ
- ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ತಮ್ಮ ಅಗತ್ಯ ಡಾಕ್ಯುಮೆಂಟ್‌ಗಳೊಂದಿಗೆ (ಅಧಿಸೂಚನೆಯಲ್ಲಿ ಉಲ್ಲೇಖಿತಂತೆ) ಕೆಳಗಿನ ವಿಳಾಸಕ್ಕೆ ನೇರವಾಗಿ ವಾಕ್-ಇನ್ ಸಂದರ್ಶನಕ್ಕೆ 16 ಜುಲೈ 2025 ರಂದು ಬೆಳಿಗ್ಗೆ 10:30 ಕ್ಕೆ ಹಾಜರಾಗಬಹುದು.
ವಾಕ್-ಇನ್ ವಿಳಾಸ:
ESIC ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಕಲಬುರ್ಗಿ, ಕರ್ನಾಟಕ
ಮಹತ್ವದ ದಿನಾಂಕಗಳು:
- ಅಧಿಸೂಚನೆ ಬಿಡುಗಡೆ ದಿನಾಂಕ: 07-07-2025
- ದಾಖಲೆ ಪರಿಶೀಲನೆ ಮತ್ತು ನೋಂದಣಿ ದಿನಾಂಕ: 15-07-2025
- ವಾಕ್-ಇನ್ ಸಂದರ್ಶನ ದಿನಾಂಕ: 16-07-2025 (ಬೆಳಿಗ್ಗೆ 10:30 ಕ್ಕೆ)
ಮುಖ್ಯ ಲಿಂಕ್ಗಳು:
- 👉 ಅಧಿಸೂಚನೆ ಹಾಗೂ ಅರ್ಜಿ ಪತ್ರಿಕೆ (Click Here)
- 🌐 ಅಧಿಕೃತ ವೆಬ್ಸೈಟ್: esic.gov.in