IRCTC Recruitment 2026:
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ವತಿಯಿಂದ 43 Hospitality Monitor (ಹಾಸ್ಪಿಟಾಲಿಟಿ ಮಾನಿಟರ್) ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು Walk-in Interview ಮೂಲಕ ಅರ್ಜಿ ಸಲ್ಲಿಸಬಹುದು. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಒಡಿಶಾ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇದು ಉತ್ತಮ ಅವಕಾಶ.
ಆಸಕ್ತ ಅಭ್ಯರ್ಥಿಗಳು 13-ಮಾರ್ಚ್-2026 ರಂದು ನಡೆಯುವ ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸಬಹುದು.
IRCTC ಹುದ್ದೆಗಳ ಮಾಹಿತಿ
- ಸಂಸ್ಥೆಯ ಹೆಸರು: ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC)
- ಒಟ್ಟು ಹುದ್ದೆಗಳು: 43
- ಹುದ್ದೆಯ ಹೆಸರು: Hospitality Monitor (ಹಾಸ್ಪಿಟಾಲಿಟಿ ಮಾನಿಟರ್)
- ಉದ್ಯೋಗ ಸ್ಥಳ: ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಒಡಿಶಾ, ಛತ್ತೀಸ್ಗಢ
- ವೇತನ: ₹30,000/- ಪ್ರತಿ ತಿಂಗಳು
ಶೈಕ್ಷಣಿಕ ಅರ್ಹತೆ
IRCTC ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಕೆಳಗಿನ ವಿದ್ಯಾರ್ಹತೆಗಳಲ್ಲಿ ಯಾವುದಾದರೂ ಹೊಂದಿರಬೇಕು:
- B.Sc
- BBA
- MBA
ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪೂರೈಸಿರಬೇಕು.
ವಯೋಮಿತಿ
IRCTC ನೇಮಕಾತಿ ಅಧಿಸೂಚನೆಯ ಪ್ರಕಾರ:
- ಗರಿಷ್ಠ ವಯಸ್ಸು: 27 ವರ್ಷ
- ದಿನಾಂಕ: 01-01-2026ರ ಪ್ರಕಾರ
ವಯೋ ಸಡಿಲಿಕೆ:
- OBC ಅಭ್ಯರ್ಥಿಗಳು: 3 ವರ್ಷ
- SC/ST ಅಭ್ಯರ್ಥಿಗಳು: 5 ವರ್ಷ
- PwBD ಅಭ್ಯರ್ಥಿಗಳು: 10 ವರ್ಷ
ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಸೂಚನೆಯಲ್ಲಿ ತಿಳಿಸಿರುವಂತೆ) ಕೆಳಗಿನ ವಿಳಾಸದಲ್ಲಿ ನಡೆಯುವ Walk-in Interview ಗೆ ಹಾಜರಾಗಬಹುದು.
ಸಂದರ್ಶನ ಸ್ಥಳ:
IRCTC, South Central Zone Zonal Office
1st Floor, Oxford Plaza,
Sarojini Devi Road,
Secunderabad – 500003
ಮುಖ್ಯ ದಿನಾಂಕಗಳು
- ಅಧಿಸೂಚನೆ ಬಿಡುಗಡೆ ದಿನಾಂಕ: 01-03-2026
- Walk-in Interview ದಿನಾಂಕ: 12 ಮತ್ತು 13 ಮಾರ್ಚ್ 2026
ಪ್ರಮುಖ ಲಿಂಕ್ಗಳು
- ಅಧಿಕೃತ ಅಧಿಸೂಚನೆ & ಅರ್ಜಿ ಫಾರ್ಮ್ PDF: Click Here
- ಅಧಿಕೃತ ವೆಬ್ಸೈಟ್: irctc.com

