
ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ 2025: 1425 ಆಫೀಸ್ ಅಸಿಸ್ಟೆಂಟ್, ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ತನ್ನ ಅಧಿಕೃತ ಅಧಿಸೂಚನೆ (ಸೆಪ್ಟೆಂಬರ್ 2025) ಮೂಲಕ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದ ಉದ್ಯೋಗವನ್ನು ಬಯಸುವವರಿಗೆ ಇದು ಉತ್ತಮ ಅವಕಾಶ. ಆಸಕ್ತ ಅಭ್ಯರ್ಥಿಗಳು 21-ಸೆಪ್ಟೆಂಬರ್-2025 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ
- ಬ್ಯಾಂಕ್ ಹೆಸರು: ಕರ್ನಾಟಕ ಗ್ರಾಮೀಣ ಬ್ಯಾಂಕ್
- ಒಟ್ಟು ಹುದ್ದೆಗಳು: 1425
- ಉದ್ಯೋಗ ಸ್ಥಳ: ಕರ್ನಾಟಕ
- ಹುದ್ದೆಯ ಹೆಸರು: ಆಫೀಸ್ ಅಸಿಸ್ಟೆಂಟ್, ಆಫೀಸರ್
- ವೇತನ: ಬ್ಯಾಂಕ್ ನಿಯಮಾನುಸಾರ
ಶೈಕ್ಷಣಿಕ ಅರ್ಹತೆ
- ಆಫೀಸ್ ಅಸಿಸ್ಟೆಂಟ್: ಡಿಗ್ರಿ
- ಆಫೀಸರ್ ಸ್ಕೆಲ್-I (ಅಸಿಸ್ಟೆಂಟ್ ಮ್ಯಾನೇಜರ್): ಡಿಗ್ರಿ
- ಆಫೀಸರ್ ಸ್ಕೆಲ್-II (ಮ್ಯಾನೇಜರ್): CA, ಡಿಗ್ರಿ, LLB, MBA
ಹುದ್ದೆಗಳ ಸಂಖ್ಯೆ ಮತ್ತು ವಯೋಮಿತಿ
ಹುದ್ದೆ | ಹುದ್ದೆಗಳ ಸಂಖ್ಯೆ | ವಯೋಮಿತಿ (ವರ್ಷಗಳಲ್ಲಿ) |
---|---|---|
ಆಫೀಸ್ ಅಸಿಸ್ಟೆಂಟ್ | 800 | 18 – 28 |
ಆಫೀಸರ್ ಸ್ಕೆಲ್-I (ಅಸಿಸ್ಟೆಂಟ್ ಮ್ಯಾನೇಜರ್) | 500 | 18 – 30 |
ಆಫೀಸರ್ ಸ್ಕೆಲ್-II (ಮ್ಯಾನೇಜರ್) | 125 | 21 – 32 |
ವಯೋಮಿತಿ ಸಡಿಲಿಕೆ:
- OBC (NCL): 03 ವರ್ಷ
- SC/ST: 05 ವರ್ಷ
- PwBD: 10 ವರ್ಷ
ಅರ್ಜಿಶುಲ್ಕ
- SC/ST/PwBD/ESM/DESM ಅಭ್ಯರ್ಥಿಗಳು: ₹175/-
- ಸಾಮಾನ್ಯ/OBC/EWS ಅಭ್ಯರ್ಥಿಗಳು: ₹850/-
- ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ
- ಪ್ರಾಥಮಿಕ ಪರೀಕ್ಷೆ
- ಮುಖ್ಯ ಪರೀಕ್ಷೆ
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
- ಸಂದರ್ಶನ
ಅರ್ಜಿಸಲ್ಲಿಸುವ ವಿಧಾನ
- ಮೊದಲು ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣ ಓದಿ.
- ಮಾನ್ಯ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಇರಲಿ, ಅಗತ್ಯ ದಾಖಲೆಗಳು (ID ಪ್ರೂಫ್, ವಯಸ್ಸು, ವಿದ್ಯಾರ್ಹತೆ, ಅನುಭವ ಪತ್ರ) ಸಿದ್ಧವಾಗಿರಲಿ.
- ಕೆಳಗಿನ ಲಿಂಕ್ ಮೂಲಕ ಆನ್‌ಲೈನ್ ಅರ್ಜಿ ಭರ್ತಿ ಮಾಡಿ.
- ಅಗತ್ಯ ಮಾಹಿತಿಯನ್ನು ನಮೂದಿಸಿ, ಪ್ರಮಾಣಪತ್ರಗಳು ಮತ್ತು ಪಾಸ್‌ಪೋರ್ಟ್ ಫೋಟೋವನ್ನು ಅಪ್‌ಲೋಡ್ ಮಾಡಿ.
- ಶ್ರೇಣಿಯ ಪ್ರಕಾರ ಶುಲ್ಕ ಪಾವತಿಸಿ.
- ಕೊನೆಗೆ ಅರ್ಜಿ ಸಲ್ಲಿಸಿ ಮತ್ತು ಅರ್ಜಿ ಸಂಖ್ಯೆ/ರಿಕ್ವೆಸ್ಟ್ ಸಂಖ್ಯೆಯನ್ನು ಸಂರಕ್ಷಿಸಿ.
ಮುಖ್ಯ ದಿನಾಂಕಗಳು
- ಆನ್‌ಲೈನ್ ಅರ್ಜಿ ಪ್ರಾರಂಭ: 01-ಸೆಪ್ಟೆಂಬರ್-2025
- ಅರ್ಜಿಯ ಕೊನೆಯ ದಿನಾಂಕ & ಶುಲ್ಕ ಪಾವತಿ: 21-ಸೆಪ್ಟೆಂಬರ್-2025
- ಪೂರ್ವಪರೀಕ್ಷಾ ತರಬೇತಿ (PET): ನವೆಂಬರ್ 2025
- ಪ್ರಾಥಮಿಕ ಪರೀಕ್ಷೆಯ ಪ್ರವೇಶ ಪತ್ರ ಡೌನ್‌ಲೋಡ್: ನವೆಂಬರ್/ಡಿಸೆಂಬರ್ 2025
- ಆನ್‌ಲೈನ್ ಪ್ರಾಥಮಿಕ ಪರೀಕ್ಷೆ: ನವೆಂಬರ್/ಡಿಸೆಂಬರ್ 2025
- ಪ್ರಾಥಮಿಕ ಪರೀಕ್ಷೆಯ ಫಲಿತಾಂಶ: ಡಿಸೆಂಬರ್ 2025/ಜನವರಿ 2026
- ಮುಖ್ಯ ಪರೀಕ್ಷೆಯ ಪ್ರವೇಶ ಪತ್ರ ಡೌನ್‌ಲೋಡ್: ಡಿಸೆಂಬರ್ 2025/ಜನವರಿ 2026
- ಆನ್‌ಲೈನ್ ಮುಖ್ಯ ಪರೀಕ್ಷೆ: ಡಿಸೆಂಬರ್ 2025/ಫೆಬ್ರವರಿ 2026
- ಮುಖ್ಯ ಪರೀಕ್ಷೆಯ ಫಲಿತಾಂಶ (ಅಫೀಸರ್ ಸ್ಕೆಲ್ I, II, III): ಜನವರಿ 2026
- ಸಂದರ್ಶನ ಪ್ರವೇಶ ಪತ್ರ ಡೌನ್‌ಲೋಡ್: ಜನವರಿ 2026
- ಸಂದರ್ಶನ: ಜನವರಿ/ಫೆಬ್ರವರಿ 2026
- ತಾತ್ಕಾಲಿಕ ನಿಯೋಜನೆ: ಫೆಬ್ರವರಿ/ಮಾರ್ಚ್ 2026
ಮುಖ್ಯ ಲಿಂಕ್‌ಗಳು
- ಅಧಿಕೃತ ಅಧಿಸೂಚನೆ PDF – ಇಲ್ಲಿ ಕ್ಲಿಕ್ ಮಾಡಿ
- ಅರ್ಜಿಸಲ್ಲಿಕೆ – ಆಫೀಸ್ ಅಸಿಸ್ಟೆಂಟ್
- ಅರ್ಜಿಸಲ್ಲಿಕೆ – ಆಫೀಸರ್
- ಅಧಿಕೃತ ವೆಬ್ಸೈಟ್: karnatakagrameenabank.com