
Ministry of External Affairs Recruitment 2025: ವಿದೇಶಾಂಗ ಸಚಿವಾಲಯವು ಜುಲೈ 2025 ರ ಅಧಿಕೃತ ಅಧಿಸೂಚನೆಯ ಮೂಲಕ 102 ಸೆಕ್ಷನ್ ಆಫಿಸರ್ (Section Officer) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 31 ಆಗಸ್ಟ್ 2025 ರೊಳಗೆ ಅರ್ಜಿಯನ್ನು ಆಫ್‌ಲೈನ್ ಮೂಲಕ ಸಲ್ಲಿಸಬೇಕು.
ಸಂಸ್ಥೆ ಹೆಸರು:
ವಿದೇಶಾಂಗ ಸಚಿವಾಲಯ (Ministry of External Affairs)
ಒಟ್ಟು ಹುದ್ದೆಗಳು: 102
ಹುದ್ದೆ ಹೆಸರು: ಸೆಕ್ಷನ್ ಆಫಿಸರ್ (Section Officer)
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ವೇತನ: ಸಚಿವಾಲಯದ ನಿಯಮಗಳ ಪ್ರಕಾರ
ಅರ್ಹತೆ ವಿವರಗಳು:
- ಶೈಕ್ಷಣಿಕ ಅರ್ಹತೆ: ವಿದೇಶಾಂಗ ಸಚಿವಾಲಯದ ಮಾನದಂಡಗಳ ಪ್ರಕಾರ
- ವಯೋಮಿತಿ: ಗರಿಷ್ಠ 56 ವರ್ಷ (ದಿನಾಂಕ: 01 ಮಾರ್ಚ್ 2025)
- ವಯೋಮಿತಿ ಸಡಿಲಿಕೆ: ಸಚಿವಾಲಯದ ನಿಯಮಾನುಸಾರ ಲಭ್ಯವಿದೆ
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ಸಂದರ್ಶನ (Interview)
ಅರ್ಜಿ ಸಲ್ಲಿಸುವ ವಿಧಾನ (Offline Only):
- ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ ಮತ್ತು ಅರ್ಹತೆ ಪೂರೈಸಿದಿರುವುದನ್ನು ಖಚಿತಪಡಿಸಿಕೊಳ್ಳಿ.
- ಸರಿಯಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಹಾಗೂ ಎಲ್ಲಾ ಅಗತ್ಯ ದಾಖಲೆಗಳನ್ನು (ID ಪ್ರೂಫ್, ವಿದ್ಯಾರ್ಹತೆ, ಅನುಭವ ಪತ್ರ, ಫೋಟೋ, ಇತ್ಯಾದಿ) ಸಿದ್ಧಪಡಿಸಿ.
- ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಮತ್ತು ನಿರ್ದಿಷ್ಟ ರೂಪದಲ್ಲಿ ಭರ್ತಿ ಮಾಡಿ.
- ಅಗತ್ಯವಿದ್ದಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಿ (ಪ್ರಸ್ತುತ ಅಧಿಸೂಚನೆಯಲ್ಲಿ ಶುಲ್ಕದ ಉಲ್ಲೇಖವಿಲ್ಲ).
- ಭರ್ತಿಯಾದ ಅರ್ಜಿ ಮತ್ತು ಸ್ವಪ್ರಮಾಣಿತ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ರಿಜಿಸ್ಟರ್ಡ್/ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿ: ವಿಳಾಸ:
Section Officer (PSP-Cadre), PSP Division, MEA, Room No. 26, Patiala House, New Delhi - ಅಡ್ವಾನ್ಸ್ ಕಾಪಿಯನ್ನು ಈ ಮೇಲ್ ಐಡಿಗೆ ಕಳಿಸಬಹುದು:
📧 sopspcadre@mea.gov.in
ಮಹತ್ವದ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 11 ಜುಲೈ 2025
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31 ಆಗಸ್ಟ್ 2025