ಇಂಡಿಯನ್ ನೇವಿ ನೇಮಕಾತಿ 2025: ಇಂಡಿಯನ್ ನೇವಿಯು 1097 ಫೈರ್ಮ್ಯಾನ್, ಚಾರ್ಜ್ಮ್ಯಾನ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಇದು ಅಖಿಲ ಭಾರತ ಸರ್ಕಾರದ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು 18 ಜುಲೈ 2025ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ನೇಮಕಾತಿ ವಿವರಗಳು
ಸಂಸ್ಥೆಯ ಹೆಸರು: ಇಂಡಿಯನ್ ನೇವಿ
ಒಟ್ಟು ಹುದ್ದೆಗಳ ಸಂಖ್ಯೆ: 1097
ಕೆಲಸದ ಸ್ಥಳ: ಭಾರತದೆಲ್ಲೆಡೆ
ಹುದ್ದೆಗಳ ಹೆಸರು: ಫೈರ್ಮ್ಯಾನ್, ಚಾರ್ಜ್ಮ್ಯಾನ್
ವೇತನ: ₹18,000 – ₹1,42,400/- ಪ್ರತಿಮಾಸ
ಅರ್ಹತಾ ವಿವರಗಳು
ಶೈಕ್ಷಣಿಕ ಅರ್ಹತೆ:
ಹುದ್ದೆಯ ಹೆಸರು
ವಿದ್ಯಾರ್ಹತೆ
ಸ್ಟಾಫ್ ನರ್ಸ್
10ನೇ ತರಗತಿ
Chargeman (Group B)
10ನೇ ತರಗತಿ, ಡಿಪ್ಲೊಮಾ, ಪದವಿ
Assistant Artist Retoucher
10ನೇ ತರಗತಿ, ಡಿಪ್ಲೊಮಾ
ಫಾರ್ಮಸಿಸ್ಟ್
12ನೇ ತರಗತಿ, ಡಿಪ್ಲೊಮಾ
Chargeman (Group C)
10ನೇ ತರಗತಿ, ಡಿಪ್ಲೊಮಾ
Store Superintendent
ಪದವಿ
Fire Engine Driver
12ನೇ ತರಗತಿ
Fireman, Store Keeper, Civilian Driver, Tradesman Mate, Pest Control Worker, Bhandari, Lady Health Visitor, MTS (Ministerial/Non-Industrial)