
📢 NIACL ನೇಮಕಾತಿ 2025 ಮುಖ್ಯಾಂಶಗಳು:
- ಸಂಸ್ಥೆ ಹೆಸರು: The New India Assurance Company Limited (NIACL)
- ಒಟ್ಟು ಹುದ್ದೆಗಳ ಸಂಖ್ಯೆ: 500
- ಹುದ್ದೆ: Apprentice (ಅಪ್ರೆಂಟಿಸ್)
- ಕೆಲಸದ ಸ್ಥಳ: ಭಾರತದೆಲ್ಲೆಡೆ
- ಅರ್ಜಿಯ ವಿಧಾನ: ಆನ್‌ಲೈನ್
- ಪ್ರತಿದಿನ ವೇತನ (ಸ್ಟೈಪೆಂಡ್): ₹9,000/-
- ಅರ್ಜೆ ಸಲ್ಲಿಸಲು ಅಂತಿಮ ದಿನಾಂಕ: 20-ಜೂನ್-2025
📍 ರಾಜ್ಯವಾರು ಹುದ್ದೆಗಳ ಪಟ್ಟಿ:
- ಕರ್ನಾಟಕ – 21
- ತಮಿಳುನಾಡು – 43
- ಮಹಾರಾಷ್ಟ್ರ – 120
- ದೆಹಲಿ – 37
- ಗುಜರಾತ್ – 33
- ಕೇರಳ – 26
- ಪಂಜಾಬ್ – 14
- ಉತ್ತರ ಪ್ರದೇಶ – 23
- ಪಶ್ಚಿಮ ಬಂಗಾಳ – 20
(ಮತ್ತು ಇತರ ಎಲ್ಲಾ ರಾಜ್ಯಗಳು ಸೇರಿ)
👉 ಒಟ್ಟು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಹುದ್ದೆಗಳು: 36
🎓 ಅರ್ಹತಾ ಮಾಹಿತಿ:
- ವಿದ್ಯಾರ್ಹತೆ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Graduation) ಮುಗಿಸಿಕೊಂಡಿರಬೇಕು.
- ವಯಸ್ಸು: 01-ಜೂನ್-2025 ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ
🎯 ವಯಸ್ಸಿನ ಸಡಿಲಿಕೆ:
ವರ್ಗ | ಸಡಿಲಿಕೆ |
---|
OBC (NCL) | 3 ವರ್ಷ |
SC/ST | 5 ವರ್ಷ |
PwBD | 10 ವರ್ಷ |
💰 ಅಪ್ಲಿಕೇಶನ್ ಶುಲ್ಕ:
ವರ್ಗ | ಶುಲ್ಕ |
---|
PwBD | ₹472/- |
SC/ST/Women | ₹708/- |
General/OBC | ₹944/- |
ಪಾವತಿ ವಿಧಾನ: ಆನ್‌ಲೈನ್ ಮೂಲಕ | |
🧪 ಆಯ್ಕೆ ವಿಧಾನ:
- ಆನ್‌ಲೈನ್ ಪರೀಕ್ಷೆ
- ಸಂಕ್ಷಿಪ್ತ ಸಂದರ್ಶನ (Interview)
🗓️ ಮಹತ್ವದ ದಿನಾಂಕಗಳು:
- ಅರ್ಜೆ ಆರಂಭ ದಿನಾಂಕ: 06-ಜೂನ್-2025
- ಅರ್ಜೆ ಸಲ್ಲಿಸಲು ಕೊನೆ ದಿನಾಂಕ: 20-ಜೂನ್-2025
- ಆನ್‌ಲೈನ್ ಪರೀಕ್ಷೆಯ ದಿನಾಂಕ: 26-ಜೂನ್-2025
📌 ಅರ್ಜೆ ಸಲ್ಲಿಸುವ ವಿಧಾನ:
- ಅಧಿಕೃತ ನೋಟಿಫಿಕೇಶನ್ ಅನ್ನು ಓದಿ (ಕೆಳಗೆ ಲಿಂಕ್ ನೀಡಲಾಗಿದೆ)
- ಅಗತ್ಯ ದಾಖಲೆಗಳು ಸಿದ್ಧವಾಗಿರಲಿ (ID proof, ವಿದ್ಯಾರ್ಹತೆ ಪ್ರಮಾಣಪತ್ರ, ಫೋಟೋ, ಸಹಿ)
- [Apply Online] ಲಿಂಕ್ ಕ್ಲಿಕ್ ಮಾಡಿ
- ನಿಮ್ಮ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ದಾಖಲೆಗಳನ್ನು ಅಪ್ಲೋಡ್ ಮಾಡಿ
- ಫೀ ಪಾವತಿಸಿ (ನಿಮ್ಮ ವರ್ಗಕ್ಕೆ ಅನುಗುಣವಾಗಿ)
- ಅರ್ಜಿ ಸಲ್ಲಿಸಿ ಮತ್ತು ನಿಮ್ಮ ಅಪ್ಲಿಕೇಶನ್ ನಂಬರ್/ರೆಫರೆನ್ಸ್ ನಂಬರ್ ಉಳಿಸಿಕೊಳ್ಳಿ
🔗 ಮುಖ್ಯ ಲಿಂಕ್‌ಗಳು: