PGCIL ನೇಮಕಾತಿ 2025: ಒಟ್ಟು 1149 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಎಲ್ಲಾ ಭಾರತ ಸರ್ಕಾರದ ಉದ್ಯೋಗಕ್ಕಾಗಿ ಕಾಯುತ್ತಿರುವ ಉದ್ಯೋಗಾರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 06-ಅಕ್ಟೋಬರ್-2025 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
PGCIL ಖಾಲಿ ಹುದ್ದೆಗಳ ಅಧಿಸೂಚನೆ
- ಸಂಸ್ಥೆಯ ಹೆಸರು: ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL)
- ಒಟ್ಟು ಹುದ್ದೆಗಳು: 1149
- ಕೆಲಸದ ಸ್ಥಳ: ಆಲ್ ಇಂಡಿಯಾ
- ಹುದ್ದೆಯ ಹೆಸರು: ಅಪ್ರೆಂಟಿಸ್
- ವೇತನ (ಸ್ಟೈಪೆಂಡ್): ಪ್ರತಿ ತಿಂಗಳು ರೂ.13,500 – ರೂ.17,500
PGCIL ಖಾಲಿ ಹುದ್ದೆಗಳ ವಿವರ ಮತ್ತು ವೇತನ
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ | ವೇತನ (ಪ್ರತಿ ತಿಂಗಳು) |
---|---|---|
ITI-ಇಲೆಕ್ಟ್ರಿಷಿಯನ್ | 165 | ₹13,500 |
ಡಿಪ್ಲೋಮಾ (ಎಲೆಕ್ಟ್ರಿಕಲ್) | 228 | ₹15,000 |
ಡಿಪ್ಲೋಮಾ (ಸಿವಿಲ್) | 170 | ₹15,000 |
ಗ್ರಾಜುವೇಟ್ (ಎಲೆಕ್ಟ್ರಿಕಲ್) | 290 | ₹17,500 |
ಗ್ರಾಜುವೇಟ್ (ಸಿವಿಲ್) | 158 | ₹17,500 |
HR ಎಕ್ಸಿಕ್ಯುಟಿವ್ | 63 | ₹17,500 |
CSR ಎಕ್ಸಿಕ್ಯುಟಿವ್ | 13 | ₹17,500 |
ಕಾನೂನು (LAW) ಎಕ್ಸಿಕ್ಯುಟಿವ್ | 15 | ₹17,500 |
PR ಅಸಿಸ್ಟೆಂಟ್ | 5 | ₹17,500 |
ಗ್ರಾಜುವೇಟ್ (ಕಂಪ್ಯೂಟರ್ ಸೈನ್ಸ್) | 15 | ₹17,500 |
ರಾಜಭಾಷಾ ಅಸಿಸ್ಟೆಂಟ್ | 8 | ₹17,500 |
ಗ್ರಾಜುವೇಟ್ (ಎಲೆಕ್ಟ್ರಾನಿಕ್ಸ್/ಟೆಲಿಕಾಂ) | 11 | ₹17,500 |
ಡಿಪ್ಲೋಮಾ (ಆಫೀಸ್ ಮ್ಯಾನೇಜ್ಮೆಂಟ್) | 6 | ₹15,000 |
ಬಿಸಿನೆಸ್ ಡೆವಲಪ್‌ಮೆಂಟ್ ಎಕ್ಸಿಕ್ಯುಟಿವ್ | 1 | ₹17,500 |
ಲೈಬ್ರರಿ ಪ್ರೊಫೆಷನಲ್ | 1 | ₹17,500 |
PGCIL ಅರ್ಹತಾ ಮಾನದಂಡಗಳು
ಹುದ್ದೆಯ ಹೆಸರು | ಶೈಕ್ಷಣಿಕ ಅರ್ಹತೆ |
---|---|
ITI-ಇಲೆಕ್ಟ್ರಿಷಿಯನ್ | ITI |
ಡಿಪ್ಲೋಮಾ (ಎಲೆಕ್ಟ್ರಿಕಲ್) | ಡಿಪ್ಲೋಮಾ |
ಡಿಪ್ಲೋಮಾ (ಸಿವಿಲ್) | ಡಿಪ್ಲೋಮಾ |
ಗ್ರಾಜುವೇಟ್ (ಎಲೆಕ್ಟ್ರಿಕಲ್) | B.Sc, B.E ಅಥವಾ B.Tech |
ಗ್ರಾಜುವೇಟ್ (ಸಿವಿಲ್) | B.Sc, B.E ಅಥವಾ B.Tech |
HR ಎಕ್ಸಿಕ್ಯುಟಿವ್ | MBA, ಸ್ನಾತಕೋತ್ತರ |
CSR ಎಕ್ಸಿಕ್ಯುಟಿವ್ | MSW |
LAW ಎಕ್ಸಿಕ್ಯುಟಿವ್ | ಕಾನೂನು ಪದವಿ, LLB, ಗ್ರಾಜುವೇಷನ್ |
PR ಅಸಿಸ್ಟೆಂಟ್ | ಪದವಿ, ಬ್ಯಾಚಲರ್ ಆಫ್ ಮಾಸ್ ಕಮ್ಯುನಿಕೇಶನ್ |
ಗ್ರಾಜುವೇಟ್ (ಕಂಪ್ಯೂಟರ್ ಸೈನ್ಸ್) | B.Sc, B.E ಅಥವಾ B.Tech |
ರಾಜಭಾಷಾ ಅಸಿಸ್ಟೆಂಟ್ | B.A |
ಗ್ರಾಜುವೇಟ್ (ಎಲೆಕ್ಟ್ರಾನಿಕ್ಸ್/ಟೆಲಿಕಾಂ) | B.Sc, B.E ಅಥವಾ B.Tech |
ಡಿಪ್ಲೋಮಾ (ಆಫೀಸ್ ಮ್ಯಾನೇಜ್ಮೆಂಟ್) | ಡಿಪ್ಲೋಮಾ |
ಬಿಸಿನೆಸ್ ಡೆವಲಪ್‌ಮೆಂಟ್ ಎಕ್ಸಿಕ್ಯುಟಿವ್ | MBA, ಸ್ನಾತಕೋತ್ತರ |
ಲೈಬ್ರರಿ ಪ್ರೊಫೆಷನಲ್ | B.LIS |
ವಯೋಮಿತಿ:
PGCIL ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಇರಬೇಕು.
ವಯೋಮಿತಿ ಸಡಿಲಿಕೆ – PGCIL ನಿಯಮಾನುಸಾರ.
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ
ಆಯ್ಕೆ ವಿಧಾನ:
- ಶಾರ್ಟ್‌ಲಿಸ್ಟಿಂಗ್
- ದಾಖಲೆಗಳ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
PGCIL ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ:
- ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಮತ್ತು ಅರ್ಹತಾ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಿ.
- ಆನ್‌ಲೈನ್ ಅರ್ಜಿಯನ್ನು ಭರ್ತಿಮಾಡುವ ಮೊದಲು ಸರಿಯಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಹಾಗೂ ಅಗತ್ಯ ದಾಖಲೆಗಳನ್ನು (ID ಪ್ರೂಫ್, ವಯಸ್ಸು, ವಿದ್ಯಾರ್ಹತೆ, ರೆಜ್ಯೂಮ್, ಅನುಭವದ ಪ್ರಮಾಣ ಪತ್ರಗಳು ಇದ್ದರೆ) ಸಿದ್ಧಪಡಿಸಿಕೊಳ್ಳಿ.
- ಕೆಳಗಿನ ಲಿಂಕ್ ಮೂಲಕ “PGCIL Apprentice Apply Online” ಕ್ಲಿಕ್ ಮಾಡಿ.
- ಅರ್ಜಿ ಫಾರ್ಮ್‌ನಲ್ಲಿ ಅಗತ್ಯ ವಿವರಗಳನ್ನು ನಮೂದಿಸಿ. ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋ ಹಾಗೂ ದಾಖಲೆಗಳ ಸ್ಕ್ಯಾನ್ ನಕಲನ್ನು ಅಪ್‌ಲೋಡ್ ಮಾಡಿ.
- ಅರ್ಜಿ ಶುಲ್ಕ (ಅಗತ್ಯವಿದ್ದರೆ ಮಾತ್ರ) ಪಾವತಿಸಿ.
- ಅರ್ಜಿ ಸಲ್ಲಿಸಿದ ನಂತರ Application Number ಅಥವಾ Request Number ಅನ್ನು ಭವಿಷ್ಯದ ಉಲ್ಲೇಖಕ್ಕಾಗಿ ಕಾಪಿ ಮಾಡಿಕೊಂಡಿಡಿ.
ಮುಖ್ಯ ದಿನಾಂಕಗಳು:
- ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: 15-09-2025
- ಆನ್‌ಲೈನ್ ಅರ್ಜಿ ಕೊನೆಯ ದಿನಾಂಕ: 06-10-2025
ಪ್ರಮುಖ ಲಿಂಕುಗಳು:
- ಅಧಿಸೂಚನೆ – Click Here
- ನೊಂದಣಿ – ITI Apprentice – Click Here
- ನೊಂದಣಿ – Diploma & Graduate Apprentice – Click Here
- Apply Online – Click Here
- ಅಧಿಕೃತ ವೆಬ್‌ಸೈಟ್ – powergridindia.com