SBI ನೇಮಕಾತಿ 2025: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 5180 ಜೂನಿಯರ್ ಅಸೋಸಿಯೇಟ್ (Customer Support & Sales) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 26-ಆಗಸ್ಟ್-2025 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಭಾರತ ಸರ್ಕಾರದ ಬ್ಯಾಂಕ್ ಉದ್ಯೋಗಕ್ಕಾಗಿ ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ಸಂಸ್ಥೆ ವಿವರಗಳು:
ಸಂಸ್ಥೆ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಒಟ್ಟು ಹುದ್ದೆಗಳ ಸಂಖ್ಯೆ: 5180
ಹುದ್ದೆ ಹೆಸರು: ಜೂನಿಯರ್ ಅಸೋಸಿಯೇಟ್ (Customer Support & Sales)
ಕೆಲಸದ ಸ್ಥಳ: ಭಾರತಾದ್ಯಾಂತ
ವೇತನ ಶ್ರೇಣಿ: ₹24,050 – ₹64,480/- ಪ್ರತಿಮಾಸ
ರಾಜ್ಯವಾರು ಹುದ್ದೆಗಳ ವಿವರ:
ರಾಜ್ಯ/ ಕೇಂದ್ರಾಡಳಿತ ಪ್ರದೇಶ
ಹುದ್ದೆಗಳು
ರಾಜ್ಯ/ ಕೇಂದ್ರಾಡಳಿತ ಪ್ರದೇಶ
ಹುದ್ದೆಗಳು
ಗುಜರಾತ್
220
ಅಂಡಮಾನ್ & ನಿಕೋಬಾರ್
30
ಆಂಧ್ರಪ್ರದೇಶ
310
ಸಿಕ್ಕಿಂ
20
ಕರ್ನಾಟಕ
270
ಉತ್ತರ ಪ್ರದೇಶ
514
ಮಧ್ಯಪ್ರದೇಶ
100
ಮಹಾರಾಷ್ಟ್ರ
476
ಛತ್ತೀಸ್‌ಗಡ್
220
ಗೋವಾ
14
ಒಡಿಶಾ
190
ದೆಹಲಿ
169
ಹರಿಯಾಣ
138
ಉತ್ತರಾಖಂಡ
127
ಜಮ್ಮು & ಕಾಶ್ಮೀರ
29
ಅರುಣಾಚಲ ಪ್ರದೇಶ
20
ಹಿಮಾಚಲ ಪ್ರದೇಶ
68
ಅಸ್ಸಾಂ
145
ಲಡಾಖ್
37
ಮಣಿಪುರ
16
ಪಂಜಾಬ್
178
ಮೆಘಾಲಯ
32
ತಮಿಳುನಾಡು
380
ಮಿಜೋರಂ
13
ತೆಲಂಗಾಣ
250
ನಾಗಾಲ್ಯಾಂಡ್
22
ರಾಜಸ್ಥಾನ
260
ತ್ರಿಪುರ
22
ಪಶ್ಚಿಮ ಬಂಗಾಳ
270
ಬಿಹಾರ
260
ಜಾರ್ಖಂಡ್
130
ಕೇರಳ
247
ಲಕ್ಷದ್ವೀಪ
3
ಅರ್ಹತಾ ವಿವರಗಳು:
ಶೈಕ್ಷಣಿಕ ಅರ್ಹತೆ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Graduation) ಪೂರೈಸಿರಬೇಕು.
ವಯೋಮಿತಿ (01-04-2025): ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ
ವಯೋಮಿತಿ ಸಡಿಲಿಕೆ:
OBC (NCL): 03 ವರ್ಷ
SC/ST: 05 ವರ್ಷ
PwBD (UR/EWS): 10 ವರ್ಷ
PwBD (OBC): 13 ವರ್ಷ
PwBD (SC/ST): 15 ವರ್ಷ
ಅರ್ಜಿ ಶುಲ್ಕ:
ವರ್ಗ
ಶುಲ್ಕ
SC/ST/PwBD
ಶುಲ್ಕವಿಲ್ಲ
UR/OBC/EWS
₹750/-
ಪಾವತಿಯ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಪೂರ್ವ ಪರೀಕ್ಷೆ (Preliminary Exam – Online)
ಮುಖ್ಯ ಪರೀಕ್ಷೆ (Main Exam – Online)
ಸ್ಥಳೀಯ ಭಾಷಾ ಪರೀಕ್ಷೆ (Local Language Test)
ದಾಖಲೆ ಪರಿಶೀಲನೆ ಮತ್ತು ಅಂತಿಮ ಆಯ್ಕೆ
ಅರ್ಜಿ ಸಲ್ಲಿಸುವ ವಿಧಾನ:
SBI ನೇಮಕಾತಿ 2025 ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ ಮತ್ತು ಅರ್ಹತೆ ಇದ್ದರೆ ಮುಂದುವರಿಯಿರಿ.
ಆನ್‌ಲೈನ್ ಅರ್ಜಿ ಸಲ್ಲಿಸಲು ಮೊದಲು ಇಮೇಲ್ ಐಡಿ, ಮೊಬೈಲ್ ನಂಬರ್, ಹಾಗೂ ಅಗತ್ಯ ದಾಖಲೆಗಳು (ID Proof, ವಿದ್ಯಾರ್ಹತೆ, ವಯಸ್ಸು, ರೆಸ್ಯೂಮ್ ಇತ್ಯಾದಿ) ಸಿದ್ಧವಾಗಿಟ್ಟುಕೊಳ್ಳಿ.
ಕೆಳಗಿನ “ಅರ್ಜಿಸಲ್ಲಿಸು” ಲಿಂಕ್‌ನಲ್ಲಿ ಕ್ಲಿಕ್ ಮಾಡಿ.
ಎಲ್ಲಾ ಮಾಹಿತಿಗಳನ್ನು ನಿಖರವಾಗಿ ಪೂರೈಸಿ ಮತ್ತು ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
ನೀವು ಅರ್ಹರಾಗಿರುವ ವರ್ಗದಂತೆ ಅರ್ಜಿ ಶುಲ್ಕ ಪಾವತಿಸಿ.
ಅಂತಿಮವಾಗಿ Submit ಬಟನ್ ಕ್ಲಿಕ್ ಮಾಡಿ ಮತ್ತು ಅರ್ಜಿ ಸಂಖ್ಯೆಯನ್ನು ಭದ್ರಪಡಿಸಿಕೊಳ್ಳಿ.
ಮಹತ್ವದ ದಿನಾಂಕಗಳು:
ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: 06-08-2025
ಕೊನೆಯ ದಿನಾಂಕ (ಅರ್ಜಿಯೊಂದಿಗೆ ಶುಲ್ಕ ಪಾವತಿ): 26-08-2025