UIDAI ನೇಮಕಾತಿ 2025 – 16 ನಿರ್ದೇಶಕ, ಸೆಕ್ಷನ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅಂತಿಮ ದಿನಾಂಕ: 15-ಮೇ-2025


ಸಂಸ್ಥೆ ಹೆಸರು: ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI)
ಒಟ್ಟು ಹುದ್ದೆಗಳು: 16
ಕೆಲಸದ ಸ್ಥಳ: ಬೆಂಗಳೂರು – ದೆಹಲಿ – ಮುಂಬೈ – ಹೈದರಾಬಾದ್
ಹುದ್ದೆ ಹೆಸರು: Director, Section Officer ಇತ್ಯಾದಿ
ವೇತನ ಶ್ರೇಣಿ: ₹47,600 – ₹2,15,900/- ಪ್ರತಿ ತಿಂಗಳು (ಹುದ್ದೆ ಪ್ರಕಾರ ಬದಲಾಗುತ್ತದೆ)


UIDAI ಹುದ್ದೆಗಳ ವಿವರ ಮತ್ತು ವೇತನ:

ಹುದ್ದೆ ಹೆಸರುಹುದ್ದೆಗಳುವೇತನ ಶ್ರೇಣಿ
Director3₹1,23,100 – ₹2,15,900
Assistant Director General1₹78,800 – ₹2,09,200
Section Officer1₹47,600 – ₹1,51,100
Deputy Director1₹67,700 – ₹2,08,700
Sr. Mobile Front End Developer3UIDAI ನಿಯಮಾನುಸಾರ
Sr. Mobile Back End Developer2UIDAI ನಿಯಮಾನುಸಾರ
Sr. Architect Mobile1UIDAI ನಿಯಮಾನುಸಾರ
Principal Architect1UIDAI ನಿಯಮಾನುಸಾರ
Data Science Architect1UIDAI ನಿಯಮಾನುಸಾರ
Technical Consultant1UIDAI ನಿಯಮಾನುಸಾರ
Senior Consultant1UIDAI ನಿಯಮಾನುಸಾರ

ಅರ್ಹತೆ & ವಯೋಮಿತಿ:

  • ಶೈಕ್ಷಣಿಕ ಅರ್ಹತೆ: UIDAI ನಿಯಮಾನುಸಾರ (ವಿವರಗಳಿಗೆ ಅಧಿಕೃತ ಅಧಿಸೂಚನೆ ನೋಡಿ)
  • ವಯೋಮಿತಿ: ನಿರ್ದೇಶಕ, ಸೆಕ್ಷನ್ ಅಧಿಕಾರಿ, ಡೆಪ್ಯೂಟಿ ಡೈರೆಕ್ಟರ್ ಹುದ್ದೆಗಳಿಗೆ ಗರಿಷ್ಠ 56 ವರ್ಷ
  • ಇತರೆ ಹುದ್ದೆಗಳಿಗೆ UIDAI ನಿಯಮಾನುಸಾರ

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ:

1. ನಿರ್ದೇಶಕ, ಅಸಿಸ್ಟೆಂಟ್ ಡೈರೆಕ್ಟರ್ ಜನರಲ್ ಹುದ್ದೆಗೆ:

  • ಅರ್ಜಿ ಮತ್ತು ದಾಖಲೆಗಳನ್ನು ಕೆಳಗಿನ ವಿಳಾಸಕ್ಕೆ ಕಳಿಸಬೇಕು:
    Director (HR), UIDAI, Bangla Sahib Road, Behind Kali Mandir, Gole Market, New Delhi – 110001
  • ಜೊತೆಗೆ Soft copy ಅನ್ನು deputation@uidai.net.in ಗೆ ಕಳುಹಿಸಬಹುದು
  • ಅಂತಿಮ ದಿನಾಂಕ: 24-ಜೂನ್-2025

2. ಸೆಕ್ಷನ್ ಅಧಿಕಾರಿ ಹುದ್ದೆಗೆ:

  • ಅರ್ಜಿ ಕಳುಹಿಸಲು ವಿಳಾಸ:
    UIDAI, Regional Office Mumbai, 7th Floor, MTNL Telephone Exchange, GD Somani Marg, Cuffe Parade, Colaba, Mumbai – 400005
  • ಅಂತಿಮ ದಿನಾಂಕ: 20-ಜೂನ್-2025

3. ಡೆಪ್ಯೂಟಿ ಡೈರೆಕ್ಟರ್ ಹುದ್ದೆಗೆ:

  • ಅರ್ಜಿ ಕಳುಹಿಸಲು ವಿಳಾಸ:
    UIDAI, Regional Office, 6th Floor, East Block, Swarna Jayanthi Complex, Ameerpet, Hyderabad – 500038
  • ಅಂತಿಮ ದಿನಾಂಕ: 05-ಜೂನ್-2025

4. ಟೆಕ್ನಿಕಲ್ ಕನ್ಸಲ್ಟಂಟ್, Sr. Mobile Developer ಹುದ್ದೆಗೆ:

  • ಅರ್ಜಿಗಳನ್ನು ಈ ಇಮೇಲ್‌ಗೆ ಕಳುಹಿಸಿ: recruitment-tc@uidai.net.in
  • ಅಂತಿಮ ದಿನಾಂಕ: 15-ಮೇ-2025

ಅಧಿಕೃತ ಲಿಂಕ್‌ಗಳು:


You cannot copy content of this page

Scroll to Top