
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ (WCD Karnataka) 2500 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 04 ಏಪ್ರಿಲ್ 2025ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ:
- ಸಂಸ್ಥೆ ಹೆಸರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ (WCD Karnataka)
- ಹುದ್ದೆಗಳ ಸಂಖ್ಯೆ: 2500
- ಕೆಲಸದ ಸ್ಥಳ: ಕರ್ನಾಟಕ
- ಹುದ್ದೆಯ ಹೆಸರು: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ
- ಜೀತ: ₹8,000 – ₹14,000/- ಪ್ರತಿ ತಿಂಗಳು

ಹುದ್ದೆಗಳ ವಿಭಾಗವಾರು ವಿವರ:
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
---|---|
ಅಂಗನವಾಡಿ ಕಾರ್ಯಕರ್ತೆ (Anganwadi Worker) | 1500 |
ಅಂಗನವಾಡಿ ಸಹಾಯಕಿ (Anganwadi Helper) | 1000 |
ಅರ್ಹತಾ ವಿವರಗಳು:
ಹುದ್ದೆಯ ಹೆಸರು | ಶೈಕ್ಷಣಿಕ ಅರ್ಹತೆ |
---|---|
ಅಂಗನವಾಡಿ ಕಾರ್ಯಕರ್ತೆ | ಕನಿಷ್ಟ 12ನೇ ತರಗತಿ (PUC) |
ಅಂಗನವಾಡಿ ಸಹಾಯಕಿ | ಕನಿಷ್ಟ 10ನೇ ತರಗತಿ (SSLC) |
✅ ಹೆಚ್ಚುವರಿ 5 ಅಂಕಗಳ ಪ್ರೋತ್ಸಾಹ:
ಕೆಳಗಿನ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ 5 ಅಂಕಗಳ ಹೆಚ್ಚುವರಿ ನೀಡಲಾಗುವುದು:
- ECCE ಡಿಪ್ಲೊಮಾ ಕೋರ್ಸ್
- JOC ಕೋರ್ಸ್
- NTT ಕೋರ್ಸ್
- ಡಿಪ್ಲೊಮಾ ನ್ಯೂಟ್ರೀಶನ್, ಹೋಮ್ ಸೈನ್ಸ್ ಪ್ರಮಾಣಪತ್ರ
- DSERT ಅಂಗನವಾಡಿ ಶಿಕ್ಷಕರ ತರಬೇತಿ ಕೋರ್ಸ್ (ನರ್ಸರಿ ಅಥವಾ ಪ್ರೀ-ಪ್ರೈಮರಿ ತರಬೇತಿ)
ವಯೋಮಿತಿ:
- ಕನಿಷ್ಠ ವಯಸ್ಸು: 19 ವರ್ಷ
- ಗರಿಷ್ಠ ವಯಸ್ಸು: 35 ವರ್ಷ
✅ ವಯೋಮಿತಿಯಲ್ಲಿನ ಸಡಿಲಿಕೆ:
- ದಿವ್ಯಾಂಗರಿಗೆ (PWD): 10 ವರ್ಷ
✅ ಅರ್ಜಿ ಶುಲ್ಕ:
- ಯಾವುದೇ ಅರ್ಜಿ ಶುಲ್ಕವಿಲ್ಲ (No Application Fee).
ಆಯ್ಕೆ ಪ್ರಕ್ರಿಯೆ:
- ಮೆರಿಟ್ ಲಿಸ್ಟ್ (Merit List)
- ಸಂದರ್ಶನ (Interview)
ಅರ್ಜಿ ಸಲ್ಲಿಸುವ ವಿಧಾನ:
- WCD Karnataka ಅಧಿಕೃತ ಅಧಿಸೂಚನೆ ಸಂಪೂರ್ಣವಾಗಿ ಓದಿಕೊಳ್ಳಿ.
- ಅಗತ್ಯ ದಾಖಲೆಗಳು (ID ಪ್ರೂಫ್, ವಯಸ್ಸಿನ ಪ್ರಮಾಣಪತ್ರ, ಶೈಕ್ಷಣಿಕ ಪ್ರಮಾಣಪತ್ರ, ಅನುಭವ ಪ್ರಮಾಣಪತ್ರ (ಅಿದ್ದರೆ)) ಸಿದ್ಧಪಡಿಸಿ.
- WCD Karnataka ಅಧಿಕೃತ ವೆಬ್‌ಸೈಟ್ karnemakaone.kar.nic.in ಗೆ ಭೇಟಿ ನೀಡಿ.
- ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಕೊನೆಗೆ Submit ಬಟನ್ ಕ್ಲಿಕ್ ಮಾಡಿ.
- ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಸಂಖ್ಯೆ ಅಥವಾ ರಿಕ್ವೆಸ್ಟ್ ಸಂಖ್ಯೆಯನ್ನು ಭದ್ರವಾಗಿಟ್ಟುಕೊಳ್ಳಿ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10-03-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04-04-2025
ಮಹತ್ವದ ಲಿಂಕ್‌ಗಳು:
- ಅಧಿಸೂಚನೆ PDF: ಇಲ್ಲಿ ಕ್ಲಿಕ್ ಮಾಡಿ
- ಆನ್‌ಲೈನ್ ಅರ್ಜಿ: ಇಲ್ಲಿ ಕ್ಲಿಕ್ ಮಾಡಿ
- ಅಧಿಕಾರಿಕ ವೆಬ್‌ಸೈಟ್: karnemakaone.kar.nic.in