IDBI ನೇಮಕಾತಿ 2026 – 1300 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ | ಕೊನೆಯ ದಿನಾಂಕ: 19-03-2026

IDBI Recruitment 2026: Industrial Development Bank of India ವತಿಯಿಂದ 1300 Junior Assistant Manager ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭಾರತದೆಲ್ಲೆಡೆ ಸರ್ಕಾರಿ ಬ್ಯಾಂಕ್ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 19-ಮಾರ್ಚ್-2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


IDBI ನೇಮಕಾತಿ 2026 – ಹುದ್ದೆಗಳ ವಿವರ

ಸಂಸ್ಥೆ ಹೆಸರು: Industrial Development Bank of India
ಒಟ್ಟು ಹುದ್ದೆಗಳು: 1300
ಉದ್ಯೋಗ ಸ್ಥಳ: ಭಾರತದೆಲ್ಲೆಡೆ (All India)
ಹುದ್ದೆ ಹೆಸರು: Junior Assistant Manager
ವೇತನ: ನಿಯಮಾನುಸಾರ (As Per Norms)

ಹುದ್ದೆ ಹೆಸರುಹುದ್ದೆಗಳ ಸಂಖ್ಯೆ
Assistant Manager200
Junior Assistant Manager1100

ಶೈಕ್ಷಣಿಕ ಅರ್ಹತೆ

IDBI ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Graduation) ಪೂರ್ಣಗೊಳಿಸಿರಬೇಕು.


ವಯೋಮಿತಿ

IDBI ನೇಮಕಾತಿ ಅಧಿಸೂಚನೆಯ ಪ್ರಕಾರ:

  • ಕನಿಷ್ಠ ವಯಸ್ಸು: 20 ವರ್ಷ
  • ಗರಿಷ್ಠ ವಯಸ್ಸು: 25 ವರ್ಷ

ವಯೋ ಸಡಿಲಿಕೆ:
ಸರ್ಕಾರದ ನಿಯಮಾನುಸಾರ (SC/ST/OBC ಮುಂತಾದ ವರ್ಗಗಳಿಗೆ).


ಅರ್ಜಿ ಶುಲ್ಕ

  • General / OBC / EWS: ₹1000/-
  • SC / ST / PWBD: ₹200/-
  • ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ

  1. ಆನ್‌ಲೈನ್ ಲಿಖಿತ ಪರೀಕ್ಷೆ
  2. ವೈಯಕ್ತಿಕ ಸಂದರ್ಶನ (Interview)
  3. ದಾಖಲೆ ಪರಿಶೀಲನೆ
  4. ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಸುವ ವಿಧಾನ

  1. ಮೊದಲು IDBI ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಮತ್ತು ಅರ್ಹತೆ ಪರಿಶೀಲಿಸಿ.
  2. ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಇಮೇಲ್ ID ಮತ್ತು ಮೊಬೈಲ್ ಸಂಖ್ಯೆ ಹೊಂದಿರಬೇಕು.
  3. ಅಗತ್ಯ ದಾಖಲೆಗಳು (ID Proof, ವಯಸ್ಸಿನ ದಾಖಲೆ, ವಿದ್ಯಾರ್ಹತೆ ಪ್ರಮಾಣಪತ್ರಗಳು, ರೆಸ್ಯೂಮ್ ಇತ್ಯಾದಿ) ಸಿದ್ಧವಾಗಿರಲಿ.
  4. IDBI Junior Assistant Manager Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ.
  5. ಆನ್‌ಲೈನ್ ಅರ್ಜಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
  6. ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳು ಹಾಗೂ ಇತ್ತೀಚಿನ ಫೋಟೋ ಅಪ್ಲೋಡ್ ಮಾಡಿ.
  7. ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಿ.
  8. ಕೊನೆಯಲ್ಲಿ Submit ಬಟನ್ ಕ್ಲಿಕ್ ಮಾಡಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿ.
  9. ಮುಂದಿನ ಉಪಯೋಗಕ್ಕಾಗಿ Application Number / Request Number ಅನ್ನು ಉಳಿಸಿಕೊಂಡಿರಬೇಕು.

ಪ್ರಮುಖ ದಿನಾಂಕಗಳು

  • ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: 08-03-2026
  • ಆನ್‌ಲೈನ್ ಅರ್ಜಿ ಕೊನೆಯ ದಿನಾಂಕ: 19-03-2026

ಪ್ರಮುಖ ಲಿಂಕ್‌ಗಳು

  • Notification : Click Here
  • Apply Online: Click Here
  • Official Website: Industrial Development Bank of India – idbibank.in

You cannot copy content of this page

Scroll to Top