ECHS Recruitment 2026:
ಎಕ್ಸ್-ಸರ್ವಿಸ್ಮೆನ್ ಕಾನ್‌ಟ್ರಿಬ್ಯೂಟರಿ ಹೆಲ್ತ್ ಸ್ಕೀಮ್ (ECHS) ವತಿಯಿಂದ ಮೆಡಿಕಲ್ ಆಫೀಸರ್, ಡ್ರೈವರ್ ಸೇರಿದಂತೆ ಒಟ್ಟು 58 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬೆಳಗಾವಿ – ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 20 ಮಾರ್ಚ್ 2026 ರೊಳಗೆ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ (ECHS Vacancy Details)
ಸಂಸ್ಥೆಯ ಹೆಸರು: ಎಕ್ಸ್-ಸರ್ವಿಸ್ಮೆನ್ ಕಾನ್‌ಟ್ರಿಬ್ಯೂಟರಿ ಹೆಲ್ತ್ ಸ್ಕೀಮ್ (ECHS)
ಒಟ್ಟು ಹುದ್ದೆಗಳು: 58
ಉದ್ಯೋಗ ಸ್ಥಳ: ಬೆಳಗಾವಿ – ಕರ್ನಾಟಕ
ಹುದ್ದೆಗಳ ಹೆಸರು: ಮೆಡಿಕಲ್ ಆಫೀಸರ್, ಡ್ರೈವರ್ ಹಾಗೂ ಇತರೆ
ವೇತನ: ₹21,800 – ₹1,30,000 ಪ್ರತಿ ತಿಂಗಳು
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ | ವೇತನ |
|---|---|---|
| Officer-in-Charge (OIC) | 1 | ₹95,000 |
| Gynecologist | 1 | ₹1,30,000 |
| Radiologist | 1 | ₹1,30,000 |
| Medical Specialist | 2 | ₹1,30,000 |
| Medical Officer | 4 | ₹95,000 |
| Dental Officer | 5 | ₹95,000 |
| Physiotherapist | 2 | ₹36,500 |
| Radiographer | 1 | ₹36,500 |
| Nursing Assistant | 4 | ₹36,500 |
| Pharmacist | 5 | ₹36,500 |
| Lab Technician | 3 | ₹36,500 |
| Lab Assistant | 1 | ₹36,500 |
| Dental Hygienist | 5 | ₹36,500 |
| Clerk | 2 | ₹29,200 |
| Driver | 4 | ₹25,600 |
| Housekeeper | 5 | ₹21,800 |
| Peon | 3 | ₹21,800 |
| Female Attendant | 2 | ₹21,800 |
| Chowkidar | 4 | ₹21,800 |
ವಿದ್ಯಾರ್ಹತೆ (Educational Qualification)
ECHS ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಕೆಳಗಿನ ವಿದ್ಯಾರ್ಹತೆಗಳನ್ನು ಹೊಂದಿರಬೇಕು.
| ಹುದ್ದೆಯ ಹೆಸರು | ವಿದ್ಯಾರ್ಹತೆ |
|---|---|
| Officer-in-Charge (OIC) | ಪದವಿ (Graduation) |
| Gynecologist | MD / MS |
| Radiologist | MD / MS / PG Diploma |
| Medical Specialist | MD / MS / DNB |
| Medical Officer | MBBS |
| Dental Officer | BDS |
| Physiotherapist | ಡಿಪ್ಲೊಮಾ |
| Radiographer | ಡಿಪ್ಲೊಮಾ |
| Nursing Assistant | GNM / ಡಿಪ್ಲೊಮಾ |
| Pharmacist | B.Pharmacy / ಡಿಪ್ಲೊಮಾ |
| Lab Technician | DMLT |
| Lab Assistant | ನಿಯಮಾನುಸಾರ |
| Dental Hygienist | ಡಿಪ್ಲೊಮಾ |
| Clerk | ಪದವಿ |
| Driver | 8ನೇ ತರಗತಿ |
| Housekeeper | ನಿಯಮಾನುಸಾರ |
| Peon | ನಿಯಮಾನುಸಾರ |
| Female Attendant | ನಿಯಮಾನುಸಾರ |
| Chowkidar | 8ನೇ ತರಗತಿ |
ವಯೋಮಿತಿ ಸಡಿಲಿಕೆ (Age Relaxation)
ECHS ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಪ್ರಮುಖ ದಿನಾಂಕಗಳು (Important Dates)
- ಅರ್ಜಿ ಪ್ರಾರಂಭ ದಿನಾಂಕ: 26 ಫೆಬ್ರವರಿ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಮಾರ್ಚ್ 2026
ಪ್ರಮುಖ ಲಿಂಕ್‌ಗಳು (Important Links)
- ಅಧಿಕೃತ ಅಧಿಸೂಚನೆ: Click Here
- ಅರ್ಜಿ ಫಾರ್ಮ್: Click Here
- ಅಧಿಕೃತ ವೆಬ್ಸೈಟ್: https://echs.gov.in

